ashok-shettar.blogspot.com
ಶಾಲ್ಮಲಾ: June 2011
http://ashok-shettar.blogspot.com/2011_06_01_archive.html
ಶಾಲ್ಮಲಾ. Wednesday, June 29, 2011. ಹೀಚು ಕಾಯಂತೆ ಇದ್ದವಳು ಹಣ್ಣಾದಳು. ಹುಡುಗಿಯಾಗಿದ್ದವಳು ಹೆಣ್ಣಾದಳು. ಮುಡಿದ ಸಂಪಿಗೆ ಘಮವು. ಹೆರಳು ಕೊರಳಿನ ಗಂಧ. ಮಿಳಿತು ಮುಗಿಲೇರಿರಲು ಚಕ್ಕಂದದಾನಂದ. ಇನಿಯನಂಗೈಯ್ಯಲ್ಲಿ ಆಡಿದಳು ನೋಡಿದಳು. ಸುಖದ ನೋವಿನ ನೂರು ರಾಗ ಕಣ್ಣಲ್ಲಿ. ಹೂವಂತೆ ಅರಳಿದಳು. ಹಾವಂತೆ ಹೊರಳಿದಳು. ಬಿಚ್ಚಿದಳು ಅರಚಿದಳು. ಕಚ್ಚಿದಳು ಪರಚಿದಳು. ಜೀವರಸ ಹೊಮ್ಮಿಸುವ ಸೆಲೆಯಾದಳು. ಹೊಳೆಯ ಸೆಳವಿಗೆ ಸಿಕ್ಕ ಎಲೆಯಾದಳು. Ashok Shettar (ಅಶೋಕ ಶೆಟ್ಟರ್). Subscribe to: Posts (Atom). ಕನ್ನಡ ಬ್ಲಾಗರ್ಸ್. Ashok Shettar (ಅಶೋಕ ಶೆಟ್ಟರ್). Dharwad, Karnataka, India. View my complete profile.
ashok-shettar.blogspot.com
ಶಾಲ್ಮಲಾ: December 2010
http://ashok-shettar.blogspot.com/2010_12_01_archive.html
ಶಾಲ್ಮಲಾ. Sunday, December 26, 2010. ಈ ನೀಲು,. ಕಾವ್ಯಕ್ಷೇತ್ರದ ಈ ಬ್ಲ್ಯೂ,. ಫಿಲ್ಮೀ ಹುಡುಗಿಯರಿಗೆ ಮಿಗಿಲಾದ ನಿಗೂಢೆ. ಹಲವರ ಕಾಡುವ ಕನ್ಯಾಮಣಿ. ಆಹಾ ಏನಾಕೆಯ ಕಾವ್ಯಸರಣಿ! ಬೇರಾರೂ ಕಾಣದ್ದನ್ನು ಕಾಣುತ್ತಾಳೆ. ಕಂಡದ್ದು ಕಂಡ ಹಾಗೆ ಹೇಳುತ್ತಾಳೆ. ಎಲ್ಲೆಡೆಯಿಂದ ಬರುವ ಸುದ್ದಿ ಶಬ್ದ ಲಯ ಆಟ ಹೂಟಗಳಿಗೆ. ಕಿವಿ ತೆರೆದು ಕೂತಿರುತ್ತಾಳೆ. ಮೂಡ್ ಬಂದರೆ ಒಮ್ಮೊಮ್ಮೆ. ಪ್ರೇಮ,ಕಾಮ,ಕಾವ್ಯದ ಅ ಆ ಇ ಈ ಹೇಳತೊಡಗುತ್ತಾಳೆ. ಗಂಡನ ಸೋಮಾರಿತನದ ಬಗ್ಗೆ ಗೊಣಗದ. ಏರುತ್ತಿರುವ ಬೆಲೆ, ಗ್ಯಾಸ್ ಸಿಲಿಂಡರ್ ವಿಳಂಬ. ಲೌಕಿಕದ ಮಾತಾಡದ. ಈ ಪಾರಮಾರ್ಥೆ ಬರೆಯದಿದ್ದರೆ. ಗರತಿಯರಿಗೆ ಕಚಗುಳಿ ಇಡುವ. ಈಕೆ ನಮ್ಮಾಕೆ ಈ...ಚಲ್ ಮೇರ&#...ಈ ಹೆ...
ashok-shettar.blogspot.com
ಶಾಲ್ಮಲಾ: February 2011
http://ashok-shettar.blogspot.com/2011_02_01_archive.html
ಶಾಲ್ಮಲಾ. Monday, February 7, 2011. ಕುಚ್ಚಿನ ಟೋಪಿಯ ಬೆಚ್ಚನೆ ಬೇಂದ್ರೆ, ನೆನಪುಗಳ ಗುಂಗಿನಲ್ಲಿ. ಅಲ್ಲಿ ಸಂಪಿಗೆಯಿತ್ತು ಪಾರಿಜಾತಕವಿತ್ತು. ಮಾವು ಮಲ್ಲಿಗೆಯಿತ್ತು ಮನೆಯಿದುರು. ಮುಗಿಲ ಮಲ್ಲಿಗೆಯಿತ್ತು ತೆಂಗಿತ್ತು ಹಲಸಿತ್ತು. ನಿಂಬಿಯ ಇಂಬಿತ್ತು ಎಡೆಎಡೆಗೆ. ಹೊಂಗೆಯ ಸಾಲಿತ್ತು ಕಣ್ಮುಂದೆ ಕೆರೆಯಿತ್ತು. ಗುಡ್ಡದ ನೆರೆಯಿತ್ತು ಅದರಾಚೆಗೆ. .". ರಸ್ತೆ ಆಚೆ ಆ ಹಳೆ ಮನೆಯಲ್ಲಿ. ಹೊಸ್ತಿಲ ಹಿಂದೆ ಖುರ್ಚಿಯ ಹಾಕಿ. ಕಾಲಿನ ಮೇಲೆ ಕಾಲನ್ನಿಕ್ಕಿ. ಗರಗರ ರಪರಪ ಸದ್ದಿನ ಜೊತೆಗೆ ಆಗಸದಿಂದ ಹುಯ್ಯುವ ಮಳೆಗೆ. ಸಂಜೆಯ ಐದರ ಮನಸನ್ನೊಡ್ಡಿ. ಶಬ್ದಕೆ ಶಬ್ದದ ತಂತಿಯ ಬೆಸೆಯುತ. ಎಂಬಂಥ, ಅಥವಾ. ಎಂಬಂಥ, ಅಥವ. ಎಂದು ಎನ...ಬಿಸ...
ashok-shettar.blogspot.com
ಶಾಲ್ಮಲಾ: October 2011
http://ashok-shettar.blogspot.com/2011_10_01_archive.html
ಶಾಲ್ಮಲಾ. Thursday, October 27, 2011. ನಾಗರಿಕತೆಯ ನವಿರು ಉದಿಸಿ ಹರಡಿದ ಕಥನ. ಇದು ಬೆಂಗಳೂರಿನ ಚಿಂತನ ಪುಸ್ತಕ ಇಷ್ಟರಲ್ಲೇ ಪ್ರಕಟಿಸಲಿರುವ ಪ್ರೊ. ಇರ್ಫಾನ್ ಹಬೀಬ್ ಅವರ The Indus Civilization ನ ಕನ್ನಡ ಅನುವಾದ ಕೃತಿಗೆ ನಾನು ಬರೆದ ಪ್ರಸ್ತಾವನೆ.). Ashok Shettar (ಅಶೋಕ ಶೆಟ್ಟರ್). Wednesday, October 19, 2011. ಕಪಿಲವಸ್ತುವಿಗೆ ಬುದ್ಧ ಬಂದ. ಇರುವಿಕೆಯ ಶೂನ್ಯ. ಮಗನ ಚೆಲುವಿಗೆ ಮಾತು ಆಟ ಪಾಠದ ಮುದಕೆ ಒಗ್ಗಿಕೊಂಡಂತಿತ್ತು. ನೆನಪುಗಳ ಮರೆತಿರುವೆನೆಂದು ನಂಬಿಸಿಕೊಂಡು. ನೆನಸುತ್ತಲೇ ಮತ್ತೆ ಹಳೆಯ ದಿನಗಳ ಸುಖವ. ಮೈತೊಳೆವ ಉಡುವ ಉಣ್ಣುವ. ದಿನಮಾಸವರ್ಷಗಳ ಚಕ್ರಚಲನೆ. ಒಂದು ದಿನ. ಹಡೆದ ಕಂದನ ...ನಡು...
ashok-shettar.blogspot.com
ಶಾಲ್ಮಲಾ: December 2013
http://ashok-shettar.blogspot.com/2013_12_01_archive.html
ಶಾಲ್ಮಲಾ. Tuesday, December 24, 2013. ಸರಿಯಾಗಿ ನೆನಪಿಲ್ಲ. ಕವಿ ಗುಲ್ಜಾರ್ ಅವರ "ಠೀಕ್ ಸೇ ಯಾದ್ ನಂಹಿ" ಎಂಬ ಕವಿತೆಯ ಅನುವಾದ). ಸರಿಯಾಗಿ ನೆನಪಿಲ್ಲ. ಫ್ರಾನ್ಸ್ ನ ’ಬೋರ್ದೂ’ ಬಳಿ ಒಂದೆಡೆ. ನಿಂತಿದ್ದೆವು ಕೆಲ ಗಳಿಗೆ. ಸಣ್ಣ ಜನವಸತಿ, ಅಲ್ಲಿ ಮರಮುಟ್ಟುಗಳದೊಂದು ಇಗರ್ಜಿ. ಎದುರಿಗೆ ಅಲ್ಟರ್ ಬೆಂಚ್ ಇತ್ತು. ಬಹುಶ: ಒ೦ದೇ. ಕುರಿಮರಿಯನ್ನೆತ್ತಿಕೊಂಡ ಏಸುವಿನ ಕಟ್ಟಿಗೆಯದೊಂದು ವಿಗ್ರಹ. ಜನ ಹಚ್ಚಿದ್ದ ಮೋಂಬತ್ತಿಗಳ ಹೊಗೆಯಿಂದ. ಕಪ್ಪುಗಟ್ಟಿದ್ದವು ಪಾದಗಳು. ದೇಹದ ಮೇಲೆ ಮೊಳೆಗಳು. ಮತ್ತೊಂದು ಮೊಳೆ ಮೊಳಕೈಯ್ಯ ತುಸು ಕೆಳಗೆ. ಕಟ್ಟಿಗೆ ಸೀಳಿದ್ದ ಜಾಗದಲ್ಲಿ. Ashok Shettar (ಅಶೋಕ ಶೆಟ್ಟರ್). Dharwad, Karnataka, India.
kannadadhaare.blogspot.com
ಅಂತರಾಳ: August 2009
http://kannadadhaare.blogspot.com/2009_08_01_archive.html
ಸಖೀ ಗೀತ. ಜೀವನಧಾರೆ. ಕಾವ್ಯಧಾರೆ. ತೋಚಿದ್ದು. ಗೀಚಿದ್ದು. ಸಣ್ಣ ಕಥೆ. ಕಥೆ ಹೇಳುವೇ. Monday, August 17, 2009. ಅಂತರಂಗದಾ ಮೃದಂಗ. ಮಧ್ಯರಾತ್ರಿಯಲಿ,. ದೂರದಲ್ಲೆಲ್ಲೋ ಸಿಂಕಿನಲ್ಲಿ ಸೋರುತಿರುವ. ನಲ್ಲಿಯ ನೀರಿನ ಟಪ್ ಟಪ್ ಸದ್ದು,. ಮನದಲ್ಲಿ ತಳಮಳವನ್ನುಂಟುಮಾಡುತ್ತದೆ. ಅಂತರಂಗದಲಿ ವಿಚಾರಗಳ ಮಂಥನ. ಅಮೃತ ದೊರೆಯುವುದೇ ? ಆದರೂ ಸಹ ಬರೆಯಲೇ ಬೇಕು ಎನ್ನುವ ಹಂಬಲ ನಿರಂತರವಾಗಿ ಮನದಲ್ಲಿ ಆಗಾಗ ಮೂಡಿ ಮರೆಯಾಗುತ್ತದೆ. ನನ್ನೊಳಗಿನ . . . ಅಂತರಾಳ. ನನ್ನೊಳಗಿನ. ನನ್ನನ್ನೂ ಮೀರಿ ಬೆಳೆಯುತ್ತದೆ. ಮೇರು ಪರ್ವತದ ತೆರದಿ. ವೇರಿದ ಮದ್ದಾನೆಯಂತೆ. ಜಗವೆಲ್ಲವನು ಧಿಕ್ಕರಿಸಿ. ನನ್ನೊಳಗಿನ ನಾನು. ಕಾಮಾಂ. ಅಥವಾ ನಶ್ವರವ...ನನ್...
kannadadhaare.blogspot.com
ಅಂತರಾಳ: March 2010
http://kannadadhaare.blogspot.com/2010_03_01_archive.html
ಸಖೀ ಗೀತ. ಜೀವನಧಾರೆ. ಕಾವ್ಯಧಾರೆ. ತೋಚಿದ್ದು. ಗೀಚಿದ್ದು. ಸಣ್ಣ ಕಥೆ. ಕಥೆ ಹೇಳುವೇ. Monday, March 8, 2010. ನಾಗರೀಕತೆ. ದೂರ ಬೆಟ್ಟದಾಚೆ. ನದಿ ತೀರದಲ್ಲಿ. ಮಂಜು ಮುಸುಕಿದ ಹಾದಿಯಲ್ಲಿ. ಕಂಡೂ ಕಾಣದಂತಿರುವ. ಗೋಪುರದ ಬೀದಿಯಲಿ. ಎಡಬದಿಯ ಮೂರನೇ ಗುಡಿಸಲು. ನಮ್ಮದಾಗಿತ್ತು. ಹಸಿರು ತುಂಬಿದ ಸಹ್ಯಾದ್ರಿ ಸಾಲಿನ. ಮಂಜು ಮುಸುಕಿದ ಹಾದಿಯಲಿ. ಹರಿವ ನೀರಿನ ಜುಳು ಜುಳು ಸದ್ದು. ನದಿ ತೀರದ ಮರಳಿನಲ್ಲಿ. ಅಳಿಸಿ ಹೋದ ಆ ನೂರು ಹೆಜ್ಜೆಗಳು. ಗತಕಾಲದ ಹರಿರುಹೊನ್ನಿಗೆ. ಮೂಕ ಸಾಕ್ಷಿಯಾಗಿವೆ. ನಾಗರೀಕತೆ ಬೆಳೆದಿದೆ ಇಂದು. ಕೆಂಪು ಮಣ್ಣಿನ ಹಾದಿಯಲಿ. ಹಸಿರೆಲ್ಲ ಕಳೆದುಹೋಗಿದೆ. Links to this post. ಮರಳಿ ಬಾ. Links to this post.
shettennavar.wordpress.com
Sanjay | Blogbuster
https://shettennavar.wordpress.com/author/sanjaybs
This isn't just another WordPress.com site. Another Blog of Mine. Deleted Posts to Avoid Duplication. August 12, 2010. I was putting the contents of another blog of mine and then realised it would lead to unnecessary duplication. Therefore I have deleted all the posts and have started afresh. Here I will post entirely new posts. Those who have … Continue reading →. Deleted Posts to Avoid Duplication. Enter your email address to subscribe to this blog and receive notifications of new posts by email.
ashok-shettar.blogspot.com
ಶಾಲ್ಮಲಾ: April 2012
http://ashok-shettar.blogspot.com/2012_04_01_archive.html
ಶಾಲ್ಮಲಾ. Tuesday, April 17, 2012. ಟೈಟಾನಿಕ್, ಟೈಟಾನಿಕ್, « ಅವಧಿ / avadhi. ಟೈಟಾನಿಕ್, ಟೈಟಾನಿಕ್, « ಅವಧಿ / avadhi. Ashok Shettar (ಅಶೋಕ ಶೆಟ್ಟರ್). Saturday, April 14, 2012. ಟೈಟಾನಿಕ್ ಟೈಟಾನಿಕ್. ಜೇಮ್ಸ್ ಕೆಮರೂನ್ ನಿರ್ದೇಶಿತ. ಪ್ರೇಮದೇವತೆ ಎಷ್ಟು ಬ್ರಹ್ಮವರ್ಷ ಬಚ್ಚಿಟ್ಟು. ಪ್ರಣಯೋನ್ಮಾದಕ್ಕೊಪ್ಪಿಸಿದ ಏಂಜೆಲ್. ಹೊಳೆವ ಹೊಂಗೂದಲ ಮುಗ್ಧ ಉದ್ಧಟ ರೋಸ್. ಅವಳಂತರಂಗದ ನೆರಳುಗಳಲ್ಲಿ. ಮೈಯ್ಯ ಹೊರಳುಗಳಲ್ಲಿ ಜಾಕ್. ಕಿತ್ತೆಸೆದ ಐಸಿರಿಯ ನೊಗಗಳ ಧಡಕಿಯಲ್ಲಿ. ಹುರಿದು ಮುಕ್ಕುವ ಪೋಲಿ ಕಂಗಳ ಜಾಕ್. ಉಸಿರ ಬಿಸಿ ತಾಗಬೇಕು, ಮೈಯ್ಯ. ಬೆರಳುಗಳ ನಡುವೆ ಉಬ್ಬಿ. ವಿಧಿಯೇ! ಅಂತಸ್ತಿನ ಅಗ&#...ಸಾವಿ...