manaseeee.blogspot.com
ಮಾನಸ ಸರೋವರ: May 2012
http://manaseeee.blogspot.com/2012_05_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Sunday, May 27, 2012. ತೀರದಲ್ಲೊಂದು ಮನವಿ. ಬರೆಯಬೇಕೆನಿಸಿದರೂ ಬರೆಯಲಾಗದಷ್ಟು ದೂರ! ಹೇಳಬೇಕೆನಿಸಿದ್ದನ್ನು ಹೇಳಲಾಗದಷ್ಟು ದೂರ! ಅಳಬೇಕೆನಿಸಿದರೆ ಅಳಲಾಗದಷ್ಟು ದೂರ,! ನಗಬೇಕನಿಸಿದರೆ ನಗಲಾರದಷ್ಟು ದೂರ! ಮನಸಿನ ಭಾವಗಳಿಗೇ ದೂರ ನಿಂತು ಹತ್ತಿರ ಹತ್ತಿರ ಎಂಬುದಕ್ಕೆ ಅರ್ಥವೇ ಉಳಿಯದಷ್ಟು ದೂರ ನಿಂತು. ಸಮಾಧಾನ ಸಂಬಂಧಗಳಿಗೆ ಅರ್ಥ ಹುಡುಕುವ ಈ ಪ್ರಯತ್ನಗಳೇ ಅತೀವ ಹಿಂಸೆ ಅಲ್ಲವ? ಮನಸ್ಯಾಕೆ ಹೀಗೆ! ನನ್ನ ಕೃಷ್ಣ ಭ್ರಮೆಗಳನ್ನು ತೊಲಗಿಸುವವ! ಬೆಳಕಿನತ್ತ ನಡೆಸುವವ! ಕುರಿತು ಗೊತ್ತಿಲ್ಲ! ನನ್ನ ಸಂಭ್ರಮವಾಗಲ&...ಆ ಕೃಷ್ಣ. ನನ್ನ&#...
manaseeee.blogspot.com
ಮಾನಸ ಸರೋವರ: July 2015
http://manaseeee.blogspot.com/2015_07_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Tuesday, July 21, 2015. ಮನಸಾರೆ ವಂದಿಸುತ್ತ. ಪ್ರೀತಿ ಒಲವು ಸ್ನೇಹ, ಬಯಕೆ, ಭಾವ, ಬಂಧ, ಸಂಬಂಧಗಳಿಗೆ ಹೊರತಾದ ಪ್ರಪಂಚ ಯಾವುದಿದೆ? ಸಣ್ಣದೊಂದು ವಿರಾಮ. Links to this post. Wednesday, July 8, 2015. ವೈಚಾರಿಕತೆಯ ವೈರುಧ್ಯ. ಎನ್ನುತ್ತಾನೆ! ಇಂದಿಗಿಷ್ಟು ಮಳೆ. ಮತ್ತೆ ಸಿಗುವಾ. Links to this post. Subscribe to: Posts (Atom). ಜೋಗಿತಿ ಬರೆದ ಮಾನಸದಲೆಗಳು. ಮುಸ್ಸಂಜೆಯ ಮಾತುಗಳು. ನನ್ನೊಂದಿಗೆ. ನಮ್ಮ ಮಧ್ಯೆ ' (namma madhye). ಪಂಜರದ ಗಿಳಿ. Sathya simply, stupid? ನೂರು ಕನಸು.
manaseeee.blogspot.com
ಮಾನಸ ಸರೋವರ: March 2013
http://manaseeee.blogspot.com/2013_03_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Tuesday, March 12, 2013. ಬರೆಯಲೇಬೇಕೆ ಈ ಬಯಲದಾರಿ? ಬರೆಯಲೇಬೇಕೆ ಈ ಬಯಲದಾರಿ? ತಿಂಗಳ ಹಿಂದೆ ಬರೆಯಬೇಕಾಗಿತ್ತು ನಾನಿದನ್ನು! ಇಂದು ಆರಂಭಿಸಿದ್ದೇನೆ. ಅಂದರೆ ಸಂಕಲ್ಪಗಳು ನಮ್ಮವೇ ಎಂದು ನಾವಂದುಕೊಳ್ಳುತ್ತೇವೆ! ಭಗವಂತನ ಸಂಕಲ್ಪ ಬೇರೆಯೇ ಇದ್ದರೆ ನಮ್ಮ ಸಂಕಲ್ಪಗಳೆಲ್ಲ ತಿರುಮುರುಗಾಗಲು ಅದೆಷ್ಟು ಹೊತ್ತು! ಕ್ಷಣ ಮಾತ್ರ ಸಾಕು! ದಿಗ್ಗಜರೆನಿಸಿಕೊಳ್ಳುತ್ತಾರೆ! ಬರೆದವರೆಲ್ಲ ಕಾರಂತರೋ. ಅಡಿಗರೋ ಆಗುವುದಾದರೆ ಸಾಹಿತ್ಯಕ್ಕೊಂದು ಮೌಲ&...ಇಂದಿಗೂ ಕಾವ್ಯ ಪ್ರಪಂಚದ ಪುಟ್ಟ ...ಕಾವ್ಯಗಳ ಸರಳತೆ ಜನಪದದಷ್ಟņ...ಪ್ರತಿ ಕ&#...ಒಂದ...
manaseeee.blogspot.com
ಮಾನಸ ಸರೋವರ: August 2014
http://manaseeee.blogspot.com/2014_08_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Wednesday, August 6, 2014. ಚೌಕಟ್ಟಿನೊಳಗಿನ ಚಿತ್ರ. ಚಿತ್ರ ಕೃಪೆ: ಅಂತರ್ಜಾಲ. ಇತ್ತೀಚೆಗೆ ತುಂಬಾ ವಿಷಯಗಳ ಗೋಜಲು ತುಂಬಿಕೊಳ್ಳುತ್ತಿದೆ! ಎಲ್ಲ ತತ್ವಜ್ಞಾನಗಳು ಪೃಕೃತಿಯಲ್ಲೇ ನೆಲೆಯಾಗಿವೆ! ಯುದ್ಧಭೂಮಿಯಲ್ಲಿ ನಿಂತು ಸ್ಥಿತಪ್ರಜ್ಞತೆಯ ಹುಡುಕುವ ಈ ಯತ್ನವೇ ಸಾಕು ಎನ್ನಿಸುತ್ತದೆ! ದಾರಿ ದುರ್ಗಮವಾದಷ್ಟೂ ಪಯಣ ರೋಚಕ. Links to this post. Subscribe to: Posts (Atom). ಜೋಗಿತಿ ಬರೆದ ಮಾನಸದಲೆಗಳು. ಮುಸ್ಸಂಜೆಯ ಮಾತುಗಳು. ನನ್ನೊಂದಿಗೆ. ನಮ್ಮ ಮಧ್ಯೆ ' (namma madhye). ಪಂಜರದ ಗಿಳಿ. Sathya simply, stupid?
manaseeee.blogspot.com
ಮಾನಸ ಸರೋವರ: June 2013
http://manaseeee.blogspot.com/2013_06_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Saturday, June 29, 2013. ಸುಮ್ಮನೆ ಮಾತು . ಶರಣಾಗತಿಗೂ ಮುನ್ನ. ಬದುಕು ಒಮ್ಮೊಮ್ಮೆ ವಿಚಿತ್ರ ತಿರುವುಗಳಲ್ಲಿ ನಿಂತು ಚಿತ್ರ ವಿಚಿತ್ರ ಎನ್ನಿಸುವ ಪಾಠ ಕಲಿಸುತ್ತದೆ! ನಮಗೆ ಬೇಕಾಗೋ ಬೇಡವಾಗೋ ಕೆಲವು ಬಂಧನಗಳಲ್ಲಿ ನಾವು ಸುತ್ತಿಕೊಂಡುಬಿಡುತ್ತೇವೆ! ಎಷ್ಟೆಂದರೆ ಉಸಿರುಗಟ್ಟುವಷ್ಟು! ಈಗವಳು ಪೋಸ್ಟ್ ಗ್ರಾಜುಯೇಟ್ ಓದುತ್ತಿದ್ದಾಳೆ! ಸೋತು ಗೆಲ್ಲುವ ಜಾಣ್ಮೆಯಿದು. Links to this post. Friday, June 7, 2013. ಉದ್ಘಾಟನೆ. ಮನನ" ಲೋಕಾರ್ಪಣೆ. ಚೈತ್ರರಶ್ಮಿ" ಲೋಕಾರ್ಪಣೆ. ಮುಖಪುಟಗಳು. ಕರೆ ಓಲೆ. Links to this post. ಬ್ಲ...
manaseeee.blogspot.com
ಮಾನಸ ಸರೋವರ: May 2015
http://manaseeee.blogspot.com/2015_05_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Saturday, May 23, 2015. ಬರೆಯುವುದಕ್ಕೆ ನೂರಾರು ನೆಪ, ಬರೆಯದಿರುವುದಕ್ಕೆ ಸಾವಿರಾರು ನೆಪ! ಇವತ್ತು ಮತ್ತೊಮ್ಮೆ ಅಂತದ್ದೇ ಮಳೆ ಮನಸಿನ ನಡುವೆ ಪುಟ್ಟ ಮಾತು-ಕತೆ. ಒಮ್ಮೆ ನಾ ಎತ್ತಿ ಮುಚ್ಚಿಟ್ಟ ಹಾಳೆ ಪೆನ್ನುಗಳಲ್ಲಿ ಇಂಕು ಖಾಲಿಯಾಯಿತೇಕೆ ಎಂದು ನೋಡಬಾರದೇ. ಬರೆಯದೇ ಉಳಿಸಿರುವ...ಈ ವರುಷವೂ ಮತ್ತೆ ಧುಮುಗುಡುತ ಧಗಿಸುತ್ತ ಮಳೆರಾಯ ಬಂದನಲ್ಲ! ಕಿವಿಯಂಚಲ್ಲಿನ್ನೂ ಬೆಚ್ಚನುಸಿರಿನ ಗಾಳಿ ಹಾಗೇ ಇದೆಯಲ್ಲ! ಮತ್ತೆ ಮಾನಸ ಸರೋವರದಲ್ಲಿ ಮಳೆಯಾಗಿದೆ. ಪುಟ&...Links to this post. Subscribe to: Posts (Atom). ಚುಕ್ಕ&#...ಬ್ಲ...
manaseeee.blogspot.com
ಮಾನಸ ಸರೋವರ: July 2012
http://manaseeee.blogspot.com/2012_07_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Tuesday, July 10, 2012. ಭಾವಬಿಂಬದೊಳಗೆ. ಚಿತ್ರಕೃಪೆ: ದಿಗ್ವಾಸ್ ). ಇಂದಿನ ಸರೋವರದಂಚಿಗೆ. ಬೆರಗು ಬೆರಗಿನ ಎಷ್ಟೆಲ್ಲ ಬಣ್ಣದ ಭಾವದ ಪ್ರಪಂಚವಿದು! ಇಂತಹ ಹಸಿರು ಹಸಿರಾದ ಪ್ರಪಂಚದಲ್ಲಿ ನಾವೊಂದು ಯಾತ್ರೆ ಹೊರಟಿದ್ದೇವೆ! ನಮ್ಮೆದುರು! ಸರಿಯಾಗಿ ಗಮನಿಸು. ಅಂತಹ ಪ್ರಯತ್ನಕ್ಕೂ ಮನಸು ಮಾಡಬೇಕು! ನಿನಗೆ ನೆನಪಿದೆಯಲ್ಲವಾ? ಯಾಕೆಂದರೆ ಸಂಬಂಧಗಳು ವ್ಯಕ್ತಿ ಮೂಲದ್ದಲ್ಲ. ವ್ಯಕ್ತಿತ್ವದ ಮೂಲದ್ದ...ಯೋಚನೆ ಮಾಡು. ಮನಸು ಮನಸಿನ ಈ ಹೋರಾಟ ನಿರಂತರ. ಸರೋವರ ನಿನ್ನೆ...ಉಹುಂ. ಭಾವಗಳನ್ನ ಬದುಕುವ...ಮಾತುಗಳನ್ನೇ. ಎಲ್ಲಕ್ಕೂ...ಕೊಚ...
manaseeee.blogspot.com
ಮಾನಸ ಸರೋವರ: November 2014
http://manaseeee.blogspot.com/2014_11_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Saturday, November 29, 2014. ಗದ್ದಲ ಒಳಗೂ ಹೊರಗೂ. ಮಠಕ್ಕೋಪವರೆಲ್ಲ ಇಂಥವರೇ" ಅಂತ ಮಾತನಾಡುವವರಿಗೆ ಪ್ರಜ್ಞೆ ಬೇಕು. ಸಾವಿರಾರು ಸ್ತ್ರೀಯರು ಸೇರುವ ಎಲ್ಲರ ದನಿ ಭಾವಗಳಿಗಿಲ್ಲ ಬೆಲೆ. ಅನ್ಯಾಯವೇ ನಡೆದಿದ್ದರೆ ಅದಕ್ಕೂ ಒಂದು ಕಾರಣವಿರಬೇಕಲ್ಲವೆ? ಅಥವಾ ಬ್ರಾಹ್ಮಣ ಸಿದ್ಧಾಂತದವಿರೋಧಿಗಳೇ? ಅಥವಾ ಇತರೆ ಸಮಾಜದಲ್ಲಿ ಅನ್ಯಾಯ ಅಧರ್ಮ ಜಾತಿ ದೌರ್ಜನ್ಯಗಳೇ ಇಲ್ಲವೆಂದೆ? ಬ್ರಾಹ್ಮಣ ಬ್ರಾಹ್ಮಣದಲ್ಲೂ ಪಂಥ ಮತ ಸಂಸ್ಕೃತಿ ಬೇಧವಿದ&#...ಇರುವ ವ್ಯವಸ್ಥೆಯಲ್ಲಿ ಒಬ್ಬರೊಬ್ಬರನ...ಮನುಷ್ಯನೊಳಗಿನ. ಒಬ್ಬ ವ್ಯಕ್ತಿಯ...ನಾವು ಹ...ಅಥರ್...
manaseeee.blogspot.com
ಮಾನಸ ಸರೋವರ: November 2012
http://manaseeee.blogspot.com/2012_11_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Sunday, November 18, 2012. ಈ ತೀರದಲ್ಲಿ. ಕೃಪೆ:ಅಂತರ್ಜಾಲ. ದಿನ ದಿನಗಳು ಎಂಥ ಬದಲಾವಣೆ ಬದುಕಿಂದು! ಏನೂ ನೋವೂ ನಲಿವುಗಳೇ ಇಲ್ಲದಿದ್ದರೆ ಹೇಗೆ ಸಾಧ್ಯ ಬದುಕೆಂಬುದು ರಸಪೂರ್ಣವಾಗಲು? ಅನುಭವಗಳ ಬಿಸಿಗೆ ಕರಗುವ ಮೇಣ ಮಾತ್ರ. Links to this post. Thursday, November 8, 2012. ಬಣ್ಣದ ಕನ್ನಡಕದೊಳಗಿಂದ. ಚಿತ್ರ ಕೃಪೆ: ಅಂತರ್ಜಾಲ. ಪವಿತ್ರತೆ ಬಂದಿದ್ದರೆ ಆಶ್ಚರ್ಯವೇನಿಲ್ಲ. ಆದರೆ ಅದಕ್ಕೆಂದೇ ಇರಬ...ನಂಗನ್ನಿಸುತ್ತಿಲ್ಲ. ನಿನ್ನೆ ನೋಡņ...ಅಥವಾ ನಮ್ಮ ನೋಟ ಬದಲಾಯಿತಾ? ಧರಿಸಿಕೊಂಡೇ ನ&...ಏನಾದರೂ ನಮ್...ನಮ್...
manaseeee.blogspot.com
ಮಾನಸ ಸರೋವರ: May 2014
http://manaseeee.blogspot.com/2014_05_01_archive.html
ಮಾನಸ ಸರೋವರ. ಕಾಡು ಹಕ್ಕಿಯ ಭಾವದ ಗೂಡು. ಹೊಸತನದ ಹರಿವಿಗೆ. ಎಳೆಎಳೆಯ ಸಂಭ್ರಮದೊಂದಿಗೆ. Wednesday, May 14, 2014. ನಿಮ್ಮದೊಂದು ಉತ್ಸಾಹದ ನಗುಮುಖ ಸ್ಪೂರ್ತಿಯಾಗಲಿ ಜಗಕೆ. ಯಾವುದು ನಮ್ಮದಾಗಿಲ್ಲವೋ ಅದನ್ನು ಪಡೆಯುವ ಹಟ ಬಿಟ್ಟು ನಮ್ಮದಾಗಿರುವುದರ ಹುಡುಕುವ ಛಲ ಒಳ್ಳೆಯದಲ್ಲವೇ? ನಿಸ್ಸಾಯಕತೆಯಲ್ಲಿ ನೋಡುವುದ ಬಿಟ್ಟು. ಯಾವುದೇ ದಿಕ್ಕಿಗೆ ಮುಖ ಮಾಡಿದರೂ ಕೆಲಸ ಮೊದಲು ಎನ್ನುವ ಸಾಕಷ್ಟು ಪಾಠ ಪೃಕೃತಿಯಲ್ಲದೆ. ಆದರೆ ನಾವದ...ಸೋತವರು ಗೆದ್ದುಬಂದು ಸಾಧಿಸಬೇಕಾದ ಎಲ್ಲ ಕೆಲಸಗಳ ಯಾಕೆ ಮರೆತಿರಿ? ಅನ್ನುವುದೂ ನನಗೆ ತಿಳಿದಿಲ್ಲ. ಯಾರ ಬದುಕನ...Links to this post. Subscribe to: Posts (Atom). ಬ್ಲಾಗ&#...ಕೆಲ...