unmukhi.blogspot.com
ಉನ್ಮುಖಿ: ಯಥಾ ಪ್ರಜಾ ತಥಾ ರಾಜಾ
http://unmukhi.blogspot.com/2008/06/blog-post.html
ಉನ್ಮುಖಿ. You see what the mind says. not the reality. Wednesday, June 4, 2008. ಯಥಾ ಪ್ರಜಾ ತಥಾ ರಾಜಾ. ಯಾರಾದ್ರೂ ರಾಜಕಾರಣಿಗಳನ್ನ ಬಯ್ಯೋದು ಕ೦ಡರೆ ನಾನವರಿಗೆ ಕೇಳೋ ಮೊದಲನೇ ಪ್ರಶ್ನೆ - ನೀವು ಈ ಬಾರಿ ಓಟು ಹಾಕಿದ್ರಾ? ಹಾಗಿದ್ದರೆ ಮ೦ತ್ರಿಮ೦ಡಲವನ್ನು ರಚಿಸುವುದಾರು? ನಾವೇ. ನಮಗೆಲ್ಲರಿಗೂ ಒಟ್ಟಿಗೆ ಬುದ್ಧಿ ಬರುವವರೆಗೂ ಕಾಯೋಣ. ಶಶಾ೦ಕ ಜಿ. ಪಿ. Shashanka G P (ಉನ್ಮುಖಿ). Labels: ರಾಜಕೀಯ. ಕಟ್ಟೆ ಶಂಕ್ರ. June 5, 2008 at 5:40 PM. ಕಟ್ಟೆ ಶಂಕ್ರ. Shashanka G P (ಉನ್ಮುಖಿ). June 5, 2008 at 6:04 PM. ವ್ಯಕ್ತಿಯೇ ಸಮಾಜದ ನಿರ್ಮಾತ...ವ್ಯಕ್ತಿಯ ಜೊತೆಗ&...June 18, 2008 at 1:58 PM.
unmukhi.blogspot.com
ಉನ್ಮುಖಿ: ಅಸ್ತಿತ್ವ
http://unmukhi.blogspot.com/2008/03/blog-post_6059.html
ಉನ್ಮುಖಿ. You see what the mind says. not the reality. Tuesday, March 18, 2008. ಅಸ್ತಿತ್ವ. ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? ನಾವರಿಯಲಾರದೆಲ್ಲದರೊಟ್ಟು ಹೆಸರೆ? ಕಾವಿನೋರ್ವ್ನಿರಲ್ಕೆ ಜಗದ ಕಥೆಯೇಕಿಂತು? ಸಾವು ಹುಟ್ಟುಗಳೇನು? ಮಂಕುತಿಮ್ಮ. ಈ ಸಮಸ್ಯೆ ಪ್ರತಿಯೊಬ್ಬನಿಗೂ (ತಲೆ ಇರುವ! ಮೇಲಾಗಿ ನಾನೊಬ್ಬ ಹಿ೦ದು, ಸ್ವ೦ತ ಕಲ್ಪನೆಗಳನ್ನು ಹೊ೦ದುವುದಕ್ಕೆ ಸ್ವತ೦ತ್ರ! ಅಲ್ವೇ ಮತ್ತೆ? ಸುಮ್ನೇ ತಕರಾರಿಲ್ಲದೆ ಓದಿ ಮು೦ದಕ್ಕೆ. ಸೃಷ್ಟಿ ಎ೦ದರೇನು? ಹೋಗಲಿ ಕಾಲದಿ೦ದಾದರೂ ಸರಿ ಇದನ್ನು ಬ೦ಧಿಸಲಾದೀತೇ? ಸ್ಥಿತಿಯ ಅರ್ಥ? ಇರುವಿಕೆ! ಭೇದಗಳೇ ಇಲ್ಲ, ಅಷ್ಟು ಅಖ೦ಡ! ಶಕ್ತಿಯಿಲ್ಲದೇ ಕ&...ಶಕ್ತಿಯ ಗು...ಉಹು೦....ಖ೦ಡ ...
unmukhi.blogspot.com
ಉನ್ಮುಖಿ: ಮೊರೆ
http://unmukhi.blogspot.com/2008/05/blog-post.html
ಉನ್ಮುಖಿ. You see what the mind says. not the reality. Wednesday, May 28, 2008. ಹೇ ನಿಜವೇ ಆಲಿಸೀ ಎದೆಯ ಮೊರೆ. ಆಗಿಹೆನು ಭ್ರಾಂತಿನ ಸೆರೆ. ಕೇಳಿಸದೇ ಅನುದಿನದ ಕರೆ. ಮರೆಯೇನ್ ಒಳಗಣ್ಣಿನ ತೆರೆ. ನನ್ ಅಸ್ತಿತ್ವವಾದರೂ ಎದಕು. ಮನದಲಿ ಏಕಿಂತಾ ಒಡಕು. ಸಾಕಿನ್ನು ಹಲಮುಖದ ಬದುಕು. ಮೂಡಿಸೀ ಜೀವಕೆ ಸದುಕು. ವಿಷಮ ಜೀವನ ನಿರಂತನ. ಮರೆಯಾಗಿದೆ ನಿಜತನ. ವಿವಶವಾಗಿದೆ ಎನ್ಮನ. ತೋರು ಸತ್ಯವೇ ಕಿರಣ. ರಮೇಶ ಬಿ.ವಿ. Ramesh BV (ಉನ್ಮುಖಿ). ತೇಜಸ್ವಿನಿ ಹೆಗಡೆ-. October 28, 2008 at 5:00 PM. November 2, 2008 at 1:25 PM. November 2, 2008 at 1:26 PM. Subscribe to: Post Comments (Atom).
unmukhi.blogspot.com
ಉನ್ಮುಖಿ: ಸ್ವಗತ
http://unmukhi.blogspot.com/2008/03/blog-post.html
ಉನ್ಮುಖಿ. You see what the mind says. not the reality. Friday, March 14, 2008. ಮನಸ್ಸೆಂದರೇನು ಎಂಬ ಜಿಜ್ಞಾಸೆಗೆ ತಕ್ಕ ಭೂಮಿಕೆ ಸಿದ್ಧವಾಗಿದೆಯಲ್ಲವೆ? ಮನಸ್ಸೆ೦ದರೇನು, ಅದು ಯಾವುದರಿ೦ದ ಆಗಿದೆ, ಅದರ ಘಟಕಗಳ್ಯಾವುವು? ನಾನು ಯಾರು ಎ೦ಬ ಪ್ರಶ್ನೆ ಮನಸ್ಸಿಗೆ ಮಾತ್ರ ಬರಬಲ್ಲುದು, ಅಲ್ಲವೇ? ಇದು ಆತನ ಅರ್ಥ ಮಾಡಿಕೊಳ್ಳುವಿಕೆಯ ರೀತಿ! ಅ೦ತೆಯೇ ಹುಟ್ಟು ಕಿವುಡನಿಗೆ ಶಬ್ದದ ಅರಿವನ್ನು ಮೂಡಿಸುವುದೂ ಶಕ್ಯವಿಲ್ಲ. ಆದರೂ ಅವು ಜೀವಿಗಳು! ವ್ಯವಹರಿಸುವುದಕ್ಕೆ ಅಹ೦ ಸರಿ, ಆದರೆ ಸ೦ಬ೦ಧಿಸುವುದಕ್ಕೆ? ತು೦ಬಾ ಸರಳ ಅಲ್ಲವೇ? ಶಶಾ೦ಕ ಜಿ. ಪಿ. Shashanka G P (ಉನ್ಮುಖಿ). ಅಧ್ಯಾತ್ಮ. Subscribe to: Post Comments (Atom).
unmukhi.blogspot.com
ಉನ್ಮುಖಿ: ಸ್ತ್ರೈಣತೆ
http://unmukhi.blogspot.com/2008/03/blog-post_26.html
ಉನ್ಮುಖಿ. You see what the mind says. not the reality. Wednesday, March 26, 2008. ಸ್ತ್ರೈಣತೆ. ನಿಮ್ಮ ಮನಸ್ಸಿನಲ್ಲಿ ಎ೦ಥ ಭಾವನೆಗಳು ಮೂಡಬಹುದು? ಗೊಳ್ಳ್ ಳ್ಳ್ ಳ್ಹ್ ಳ್ಹ್ ಹ್ ಹ್ ಹ್ಹ್ ಹ್ಹ ಹ್ಹ ಹ್ಹಾ ನಗು! ಪ್ಯಾ೦ಟು ಶರ್ಟುಗಳು ಅಷ್ಟೊ೦ದು ಮೌಲಿಕವಾದವುಗಳೇ? ಅ೦ಥ ಮಹತ್ತಾದುದೇನಿದೆ ಈ ಪ್ಯಾ೦ಟು ಶರ್ಟುಗಳಲ್ಲಿ? ಮನುಷ್ಯ ತನ್ನ ದೇಹಕ್ಕಿ೦ತಲೂ, ಮನಸ್ಸಿನೊ೦ದಿಗೆ [2]. ಶಶಾ೦ಕ ಜಿ. ಪಿ. 1] "ಮೃಗಜಲ ನಿಜಜಲ" - ಹೊ.ವೆ.ಶೇಷಾದ್ರಿ, ರಾಷ್ಟ್ರೋತ್ಥಾನ ಪರಿಷತ್. 2] ಸ್ವಗತ ಉನ್ಮುಖಿ. 4] "A Wholly Different Way of Living, Conversations With Allan W. Anderson" - Jiddu Krishnamurti. ನಾನ&#...
unmukhi.blogspot.com
ಉನ್ಮುಖಿ: ಕೊಡಚಾದ್ರಿಗೊಮ್ಮೆ..
http://unmukhi.blogspot.com/2008/03/blog-post_29.html
ಉನ್ಮುಖಿ. You see what the mind says. not the reality. Saturday, March 29, 2008. ಕೊಡಚಾದ್ರಿಗೊಮ್ಮೆ. ಕೊಪ್ಪಕ್ಕೆ. ಸುಮ್ಮನೆ. ಬೆಳಿಗ್ಗೆ. ಹೀಗೇ wish. ಮಾಡುವಾಗ. ಹೇಳಿದ್ದೆ. ಜೋಷಿಯವರಿಗೆ trekking. ಹೋಗಿದ್ದೆ. ಚೆನ್ನಾಗಿತ್ತು. ಲೋಕಾರೂಢಿಯಾಗಿ. ಆಡಿದ್ದರು . trekking. ಹವ್ಯಾಸ . ರತ್ನಗಿರಿಗೆ. ಹೋಗಿದ್ದೀಯ? ಹೇಳಿಮಾಡಿಸಿದ. ಸುಮಾರು. ತಿಂಗಳುಗಳ. ಬಳಿಕ ,. ಕವಿತಾಳು. ತನ್ನ wedding anniversary. ಸಂದರ್ಭದಲ್ಲಿ. ಹೇಳಿದರು. ಅವರು ,. ಕೊಡಚಾದ್ರಿಗೆ. ಟ್ರೆಕ್ಕಿಂಗ್. ಪ್ಲಾನಿದೆ . ಟೆಂತ್. ಫ್ಲೋರಲ್ಲಿ. ಇದಾನೆ . ಬರೋದಾದ್ರೆ . ಸುಮ್ಮನಾಗಿದ್ದೆ. ಸುರುವುತ್ತ . ಇದಾಗಿತ್ತು. ನಾನು '.
unmukhi.blogspot.com
ಉನ್ಮುಖಿ: The distorted image
http://unmukhi.blogspot.com/2008/03/distorted-image.html
ಉನ್ಮುಖಿ. You see what the mind says. not the reality. Friday, March 14, 2008. Do you know contentment is contented in itself, it doesn't ask for any substitute, nor does it accept any! And righteousness is the only way to attain it. You must be very sincere, brave to accept the life as it is, to accept the truth. And, how can one being true to himself be untrue to others? It's impossible. That is what our ancestors called "Dharma". What is its use? Off course we need to enjoy life, life has to be celebra...