kan-hani.blogspot.com
ಕಣ್ ಹನಿ....: May 2011
http://kan-hani.blogspot.com/2011_05_01_archive.html
Thursday, May 26, 2011. ನಿಮ್ಮ ಪ್ರೀತಿ. ಕಾಡದಿರಲಿ ವಿರಹದ ಭೀತಿ,. ನನಗಂತು ಬೇಕು ಸದಾ,. ಇನಿಯಾ . ನಿಮ್ಮ ಪ್ರೀತಿ! ಮದುವೆಯಾದ ಹೊಸತರಲ್ಲಿ,. ನನ್ನ ನಡು ಹಿಡಿದು,. ತುಟಿಗೆ ತುಟಿಯೊತ್ತಿ ಅಂದು. ನೀವು ಕೊಟ್ಟ ಚುಂಬನಕೆ,. ನನ್ನ ಮೈಯೆಲ್ಲಾ ಕಂಪಿಸಿ,. ನಿಮ್ಮನ್ನು ಇನ್ನೂ ಬಿಗಿದಪ್ಪಿದೆ,. ಏನಾಗುತಿದೆ ಎಂಬ ಅರಿವಿಲ್ಲದೇ,. ಕಣ್ಮುಚ್ಚಿ ಹಿತವಾಗಿ ನರಳುತ್ತಿದ್ದೆ,. ಅದ್ಯಾಕೊ ನನಗೂ ಗೊತ್ತಿಲ್ಲದೆ. ಪ್ರತಿದಿನ ಸಂಜೆಯಲಿ, ನೀವು. ನನ್ನ ಹೆರಳ ಸರಿಸಿ, ಮುತ್ತಿಟ್ಟು. ಮಲ್ಲಿಗೆ ಹೂ ಮುಡಿಸುವ ಪರಿಗೆ,. ಎಳೆ ಮಗುವಿನಂತೆ ನಾನು,. ನೀವು ತೋರುವ ಅನಂತ ಪ್ರೀತಿಗೆ. ಯಾವ ಜನುಮದ ಪುಣ್ಯವೋ,. Links to this post. Sunday, May 8, 2011.
anikethanasunil.blogspot.com
ಅನಿಕೇತನ: ಮೂಲದ ಬೆಳಕಿನಲಿ.....
http://anikethanasunil.blogspot.com/2009/08/blog-post.html
ಮನೆಯೇ ಇಲ್ಲದವನ ಮನದೊಳಗೂ ಒಂದಷ್ಟು ಮಾತುಗಳು! ನನ್ನ ಬಗ್ಗೆ ಒಂಚೂರು. ಅನಿಕೇತನ ಸುನಿಲ್. ಸಾಮಾನ್ಯರಲ್ಲಿ ಸಾಮಾನ್ಯ. ಬಂದದ್ದೇಕೆ ಬ್ಲಾಗಂಗಳಕ್ಕೆ? View my complete profile. ಪರಿವಿಡಿ. ಮೂಲದ ಬೆಳಕಿನಲಿ. ಹೀಗೇ ಒಮ್ಮೆಸುತ್ತಾಡಿ ಬನ್ನಿ. ತುಂತುರು ಹನಿಗಳು. ವಿಕಾಸವಾದ. ನೀಲಿ ಹೂವು. ನನ್ನ ಕನ್ನಡ ಕುಂಚದ ಕಿರುಚಾಟ. ಹರಿದ ಸೂತ್ರದ ಹುಡುಕಾಟದಲ್ಲಿ. ನವಿಲುಗರಿ ಇದು ಹೃದಯಗಳ ವಿಷಯ! ಸ್ವಾತಿಮುತ್ತು. ನೆನಪಿನಂಗಳದಿಂದ ಒಂದಿಷ್ಟು. ಭೇಟಿಯಿತ್ತ ಸಹೃದಯರು. 21 August, 2009. ಮೂಲದ ಬೆಳಕಿನಲಿ. ಉತ್ತರ ಅಸ್ಪಷ್ಟ. ಅವತ್ತು ನಾನು ಮಾಡಿದ್ದು ಅದೇನಾ? ಅವತ್ತು ನಾನು ಹಾಗೆ ಹೇಳಬ...ಹ್ಮ್ಮ್ಮ್ ತņ...ಇವ್ನು ಹ&#...ಎಷ್...
kan-hani.blogspot.com
ಕಣ್ ಹನಿ....: ಹಚ್ಚಹಸಿರ ಪರಿಸರ.
http://kan-hani.blogspot.com/2011/06/blog-post.html
Friday, June 3, 2011. ಹಚ್ಚಹಸಿರ ಪರಿಸರ. ಆಹಾ ಎಲ್ಲೆಲ್ಲೂ ನೋಡಿದರೂ,. ಮನಕೆ ಮುದನೀಡುವ ಹಚ್ಚಹಸಿರು. ಇದೆ ತಾನೇ, ಪರಮಾನಂದಕೆ ತವರು. ಎತ್ತರದ ಮರಗಳ ಹೊದಿಕೆಯ. ನುಸುಳಿ ಬರುತಿದೆ ರವಿಕಿರಣಗಳು,. ಆ ಹುಲ್ಲು ಹಾಸಿಗೆಯ ತಾಕಿ,. ಕರಗಿಸುತೆ ಮಂಜಿನ ಇಬ್ಬನಿಯ ಸಾಲು. ಅಲ್ಲಲ್ಲಿ. ಮರೆಯಲ್ಲಿ. ನಸುನಗುತಿವೆ,. ಕಂಪು ಸೂಸುವ ಕಾಡಿನ ಸುಮಗಳು. ಆ ಸುಮಗಳ ಕಂಪಿನ ಕರೆಗೆ ಏನೋ,. ಎಲ್ಲಿಂದಲೋ ಬಂದವು ಬಣ್ಣದ ಚಿಟ್ಟೆಗಳು. ಇಂದಿನ ಕಾಂಕ್ರೀಟ್ ಕಾಡಿನಲ್ಲಿ. ಮರೆಯಾಗುತಿದೆ ಈ ಸೊಬಗು. ಇದು ಹೀಗೆಯೇ ಮರೆಯಾದರೇ,. ಮನುಕುಲ ಮರೆಯಾದರೇನಿಲ್ಲ ಬೆರಗು! ಗೆಳೆಯರೇ ಗಿಡ-ಮರ ಬೆಳೆಸಿರಿ,. June 3, 2011 at 3:52 PM. June 6, 2011 at 6:02 AM.
kan-hani.blogspot.com
ಕಣ್ ಹನಿ....: April 2011
http://kan-hani.blogspot.com/2011_04_01_archive.html
Thursday, April 28, 2011. ಛೀ ಕಳ್ಳಾ! ಅಯ್ಯೋ ಬೇಸತ್ತು ಹೋಗಿತ್ತು. ಮನ, ಸಾಕುಸಾಕಾಗಿಹೋಗಿತ್ತು. ನಿನ್ನ ಕೀಟಲೆಗಳಿಗೆ,. ನಿನ್ನ ತರಲೆ ಕಾಟಗಳಿಗೆ,. ಮೊದಲೆ ತಾಳ್ಮೆಯಿರದ ನನಗೆ,. ನಿನ್ನ ಕೊಂದುಬಿಡುವಟ್ಟು,. ಕೋಪ ಉಕ್ಕಿ ಬರುತ್ತಿತ್ತು. ನೀ ಅದು ಏನು ಮಾಯೆ,. ಮಾಡಿದೆಯೋ ಏನೋ? ನೀನೀರದ ಹೊತ್ತಲ್ಲಿ ನಿನ್ನದೇ. ದಾರಿಯನು ನಾ ಕಾಯುತ್ತಿದ್ದೆ. ನೀ ಬಂದ ಕ್ಷಣದಲಿ, ಕಾಟ. ತಾಳಲಾರದೆ ದೂರದಲ್ಲೆ ನಿಂತು,. ನಾ ನಿನ್ನ ಕದ್ದು ಕದ್ದು ನೋಡುತ್ತಿದ್ದೆ. ಇದು ಸ್ನೇಹಾನೋ, ಪ್ರೀತಿನೋ. ನನಗೆ ತಿಳಿಯದ ಹಾಗಿದೆ. ನನ್ನ ಕೋಪವನು ಕರಗಿಸುವ. ಶಕ್ತಿ, ಆ ನಿನ್ನ ನಗುವಿಗಿದೆ. ಆಸೆ ಕಾಡುತಿದೆ ನನಗೆ. ಕೊನಗೂ ನನ್ನ ಹೃದಯ. Links to this post.
preethiyahadu.blogspot.com
ಪ್ರೀತಿಯ ಹಾಡು: March 2012
http://preethiyahadu.blogspot.com/2012_03_01_archive.html
Monday, March 19, 2012. ಪ್ರೀತಿ ಒಂಥರಾ.ಮಾಯೆ ಕಣೇ. ಈ ಪ್ರೀತಿ ಒಂಥರಾ ಮಾಯೇ,. ಅಲ್ಲವೇ.ನನ್ನೊಲವೇ? ಕನಸುಗಳ ಬೆನ್ನೇರಿ,. ತೊಳಲಾಟಕ್ಕೊಳಗಾದ ಮನಸು. ಓಡುತ್ತಿದೆ ಹುಚ್ಚುಕುದುರೆಯಂತೆ. ನಿನ್ನ ಕಂಡ ಕ್ಷಣದಿಂದಲೂ,. ನಾನರಿಯೇ, ಯಾಕಿಷ್ಟು ಖುಷಿ. ಮನಸಾಯ್ತು ಹೆಂಡ ಕುಡಿದ ಮಂಗನಂತೆ! ನನ್ನ ಪಾಡಿಗೆ ನಾನಿದ್ದೆ,. ಯಾಕಾದರೂ ಕಂಡೆ ನೀ ನಂಗೆ. ಹಸಿವು-ನಿದಿರೆಯ ಮರೆತು,. ಕಾಲ ಕಳೆಯುತಿರುವೆ ಹಂಗಂಗೆ. ಕುಡಿನೋಟದಲ್ಲೇ ಸೆಳೆದು,. ನನ್ನ ಮನದೊಳಗೆ ಮನೆ ಮಾಡಿ,. ನೀ ಕಾಡಬಹುದೇ ಹೇಳು ಹಿಂಗೆ! ನಿನಗೇತಕೆ ಚೆಲುವೆ, ಶಂಕೆ. ಈ ನನ್ನ ಪ್ರೀತಿಯಲಿ. ಒಮ್ಮೆ ಬೆರೆಸಿ ನೋಡು,'. ಏಳಲೂ ಮನಸಾಗದ ಹೊತ್ತಿನಲಿ,. Tuesday, March 6, 2012. ಎಂದ...
preethiyahadu.blogspot.com
ಪ್ರೀತಿಯ ಹಾಡು: July 2012
http://preethiyahadu.blogspot.com/2012_07_01_archive.html
Wednesday, July 18, 2012. ಕಾಯಬೇಡ ಗೆಳತಿ. ನನ್ನ ಕನಸುಗಳಿಗಾಗಿ ನೀ. ಪದೆ ಪದೇ ಕಾಯಬೇಡ ಗೆಳತಿ. ಒಂದೇ ಒಂದು ಸಾರಿ . ಸುರಿವ ಸೋನೆ ಮಳೆಗೆ ಮುಖವೊಡ್ಡಿ ನಿಲ್ಲು. ಸಾಕೆನಿಸುವಷ್ಟು ಮುತ್ತುಗಳ ಕೊಡುವೆ. ನಗುವ ಚಂದ್ರಮನ ಒಮ್ಮೆ. ಕದ್ದು ನೋಡು. ಆ ಬೆಳಕಾಗಿ. ನಿನ್ನ ಕೆನ್ನೆಯಲಿ ನಲಿದಾಡುವೆ. ರಾತ್ರಿಯೂ ನಗುವ ಪಾರಿಜಾತದ. ಪರಿಮಳವಾಗಿ ನಿನ್ನ ಮುಡಿಯೇರಲು. ಚೆಲುವೆ ನಾ. ಕಾಯುತಿರುವೆ. ಮತ್ತೆ ಹೇಳುವೆ.ಗೆಳತಿ.ನಾನು. ನನ್ನ ಕನಸುಗಳಿಗಾಗಿ ನೀ. ಪದೆ ಪದೇ ಕಾಯಬೇಡ ಗೆಳತಿ. ನಿನ್ನ ಎದೆಯಲ್ಲಿ ನಾ ಸದಾ ನಗುತಿರುವೆ.". Subscribe to: Posts (Atom). ನನ್ನ ಇತರೆ ಕವನಗಳ ಬ್ಲಾಗ್ ಗಳು. ಕಣ್ ಹನಿ. ಕಾಗದದ ದೋಣಿ.
preethiyahadu.blogspot.com
ಪ್ರೀತಿಯ ಹಾಡು: February 2012
http://preethiyahadu.blogspot.com/2012_02_01_archive.html
Friday, February 24, 2012. ವಾಹ್. ನನ್ನವಳ ಕೈರುಚಿ! ದಿನವೂ ನೆನೆದಾಗಲೆಲ್ಲ,. ಹಿತವೆನಿಸುವುದು ನನಗೆ,. ನನ್ನವಳು ಮಾಡಿದ ಅಡುಗೆಯ ರುಚಿ. ಮದುವೆಯಾದ ಹೊಸತರಲ್ಲಿ,. ನನಗಾಗಿಯೇ ವಿಶೇಷವಾಗಿ ಅಡುಗೆ. ಮಾಡಹೊರಟಳು ಕೊಂಚ ನಗು ಚೆಲ್ಲಿ. ನಡುವಿಗೆ ಸೆರಗ ಸಿಕ್ಕಿಸಿ,. ಮೊಟ್ಟಮೊದಲ ಅಡುಗೆ ಮಾಡಲು. ಚಾಕು-ತರಕಾರಿ ತಂದಳಿಲ್ಲಿ. ಅಡ್ಡಡ್ಡ-ಉದ್ದುದ್ದ ಕತ್ತರಿಸಿದಳು,. ಈರುಳ್ಳಿ-ಟೊಮ್ಯಾಟೋಗಳನ್ನ. ತರಕಾರಿ ಹಚ್ಚುತ್ತಿದ್ದಳು,ಸರಿಸುತ್ತಾ. ಪದೇಪದೇ ಅಡ್ಡಬರುತ್ತಿದ್ದ ಮುಂಗುರಳನ್ನ. ಒಲೆ ಹಚ್ಚಿ, ಪಾತ್ರೆಯಿಟ್ಟು ಎಣ್ಣೆ. ಸುರಿದಿದ್ದಳು ಹಾಕಲು ಒಗ್ಗರಣೆಯನ್ನ,. ತವರಿನಲ್ಲೂ ಒಂದು ದಿನ ಕೂಡ. ನನ್ನವಳ ಕೈರುಚಿ. Subscribe to: Posts (Atom).
preethiyahadu.blogspot.com
ಪ್ರೀತಿಯ ಹಾಡು: April 2012
http://preethiyahadu.blogspot.com/2012_04_01_archive.html
Wednesday, April 25, 2012. ಅಂತೂ ಇಂತೂ ಬಂತು. ಅಂತೂ ಇಂತೂ ಬಂತು. ಬಿಸಿಲಿನ ಧಗೆಯಿಂದ ಬೆಂದ ಇಳೆಗೆ. ಅಬ್ಬಾ.ಮಳೆ ಬಂತು. ಅಬ್ಬಬ್ಬಾ ರಣಬಿಸಿಲು,. ಮೈಯೆಲ್ಲಾ ಸುಡುತಿರಲು,. ಹರಿಯುತಿದೆ ಸದ್ದಿಲ್ಲದೇ. ತನುವಲ್ಲಿ ಬೆವರಿನ ಕೋಡಿ. ಮೈಯನ್ನೆಲ್ಲಾ ತಣ್ಣಗಿಡಲು. ಪಟ್ಟ ಕಸರತ್ತುಗಳೆಷ್ಟೋ. ಉಪಯೋಗಕ್ಕೆ ಬಾರದ. ಫ್ಯಾನು-ಎ.ಸಿ.ಗಳೆಷ್ಟೋ. ಈ ಸೆಕೆಗೆ ತಡೆಯದ ನೆಮ್ಮದಿ. ಉಳಿದಿತ್ತು ಅಷ್ಟೋ ಇಷ್ಟೋ. ಹೇಗೋ ಆಫೀಸಿನೊಳಗೆ ತಣ್ಣಗೆ. ಕುಳಿತ ಮಂದಿ ನಾವುಗಳು. ಅದು ಹೇಗೆ ಕಳೆವರೋ ದಿನ. ರೈತಾಪಿ-ಕೂಲಿಯಾಳುಗಳು. ಕೊನೆಗೂ ಬಂದೇ ಬಿಟ್ಟಿತ್ತು. ಜಡಿಮಳೆಯೂ ನಮ್ಮೂರಿನಲಿ. ಮಳೆರಾಯ ನಿನಗೆ ವಂದನೆಗಳು. Saturday, April 7, 2012. ಒಂದೊ...
preethiyahadu.blogspot.com
ಪ್ರೀತಿಯ ಹಾಡು: January 2014
http://preethiyahadu.blogspot.com/2014_01_01_archive.html
Friday, January 31, 2014. ಕರಗಲೇ ನಾ ನಿನ್ನ ತೋಳಲಿ? ಅದೇನೋ ಕಾತರ ಕಣೇ ನನಗೆ,. ನಿನ್ನ ಕಣ್ಣಲಿ ನನ್ನ ಕಣ್ಣ ಬೆರೆಸಲು. ಅದೇನೋ ಅವಸರ ನನಗೆ,. ಆದಷ್ಟು ಬೇಗನೆ ನಿನ್ನ ಕಾಣಲು. ಬರೀ ಕಣ್ಣನೋಟದಿಂದ ನೀನಿಟ್ಟೆ,. ಬಣ್ಣಬಣ್ಣದ ರಂಗವಲ್ಲಿ ನನ್ನೆದೆಯಲಿ. ಆ ಕ್ಷಣದಲ್ಲೇ ನಾ ಸೋತುಬಿಟ್ಟೆ,. ನಾ ಮೌನದಿ ಕರಗಲೇ ನಿನ್ನ ತೋಳಲಿ? ನನ್ನ ಕಣ್ಣಿಗೆ ಕಾಣುವುದೆಲ್ಲವ ಮರೆಸಿ,. ನಿನ್ನ ನಗುವ ನೆನಪಿಸುತಿದೆ ಮನಸು. ಈ ಮನಸಿಗ್ಯಾಕೋ ಹುಚ್ಚು ಹಿಡಿದಿದೆಯೆನಿಸಿ,. ನಾ ಸುಮ್ಮನಾದರೇ, ಹಗಲಲೂ ನಿನ್ನ ಕನಸು. ಜಪಿಸುತಿಹೆ ನಿನ್ನ ಹೆಸರನು ಅನುಕ್ಷಣ ಮನಸಲಿ,. Subscribe to: Posts (Atom). ಕಣ್ ಹನಿ. ಕಾಗದದ ದೋಣಿ. ಗುಲಾಬಿ. ಬನದ ಹೂಗಳು.
preethiyahadu.blogspot.com
ಪ್ರೀತಿಯ ಹಾಡು: September 2011
http://preethiyahadu.blogspot.com/2011_09_01_archive.html
Sunday, September 25, 2011. ಪ್ರೀತಿಯ ಡ್ಯಾಡಿ. ಪುಣ್ಯವೋ. ನೀವಾಗಿದ್ದಿರಿ. ಪ್ರೀತಿಯ. ಡ್ಯಾಡಿ. ಬದುಕಿನುದ್ದಕ್ಕೂ. ಪೂಜಿಸುವ. ರಾಜಕುಮಾರನ. ಲೋಕಕ್ಕೆ. ಕರೆದೊಯ್ಯುವಿರಿ. ನಿದಿರೆ. ಮಡಿಲಲ್ಲಿ. ಬೆರಗಾಗುವಂತಹ. ಹೆದರಿಸುವಾಗ. ಅಮ್ಮನಿಗೆ. ಗೊತ್ತಾಗದ. ಕರೆದೊಯ್ದು. ಕೇಳಿದೆಲ್ಲವನ್ನು. ಕೊಡಿಸಿ. ಬೆಳಕಿನಲಿ. ಮಾಡಿಸುತ. ಆಡಿಸುತ್ತಿದ್ದ. ಕೂಸುಮರಿಯಾಟ. ಖುಷಿಯಲ್ಲೂ. ಕೊಡುತ್ತಿದ್ದಿರಿ. ಶಿಸ್ತು. ತುಂಟಾಟ. ತುಂಟಾಟವನು. ಪಡುತ್ತಿದ್ದ. ನೆನೆದಾಗ. ನಾನೋಡಿ. ಬೆಚ್ಚನೆದೆಯಲ್ಲಿ. ಮುಖವಿಟ್ಟು. ನಿಮ್ಮನ್ನು. ಬಿಗಿದಪ್ಪುವಾಸೆ. Really I miss you . Daddy! Subscribe to: Posts (Atom). ಕಣ್ ಹನಿ. ಬನದ ಹೂಗಳು.