umabhat.blogspot.com
ನಿವೇದನೆ: ಸ್ವಾಗತ
http://umabhat.blogspot.com/2011/01/blog-post.html
ನಿವೇದನೆ. Wednesday, January 26, 2011. ಹೊಸ ವರುಷವೆ ಬಾ,. ಹೊಸ ಭಾವದಿ, ಹೊಸ ರಾಗದಿ,. ಹೊಸ ಹರುಷದಿ ಬಾ. ನವ ವಧುವಿನ ಲಜ್ಜೆಯಾಗಿ ಬಾ,. ಗೆಜ್ಜೆ ನಾದದ ಸವಿ ದನಿಯಾಗಿ ಬಾ. ಸಜ್ಜನರ ಎದೆಯ ಹೆಜ್ಜೇನಾಗಿ ಬಾ,. ಹೆಜ್ಜೆ ಇಡುತ ಸಡಗರದಿ ಬಾ. ಮುಗ್ಧ ಮಗುವಿನ ನಗೆಯಾಗಿ ಬಾ,. ಸ್ನಿಗ್ಧ ಭಾವದ ಒಲವಾಗಿ ಬಾ. ಬಾನಿಂದ ಭುವಿಗೆ ಸುರಿವ ಧಾರೆಯಾಗಿ ಬಾ,. ರಾಗ ತಾಳದ ತನನವಾಗಿ ಬಾ. ಮೊಗ್ಗು ಬಿರಿವ ಸಂಭ್ರಮವಾಗಿ ಬಾ,. ದುಂಬಿಯ ಝೇಂಕಾರವಾಗಿ ಬಾ. ಅಧರದ ಮಧುವಾಗಿ ಬಾ,. ಎದೆಯಿಂದ ಎದೆಗೆ ಹರಿವ ಹಾಡಾಗಿ ಬಾ. ಇನಿಯಳ ಪಿಸುಮಾತಾಗಿ ಬಾ,. ಬಾಳಿಗೆ ಚೈತನ್ಯವಾಗಿ ಬಾ. January 26, 2011 at 7:52 PM. Nimagoo tadavaagi Happy New Year.
umabhat.blogspot.com
ನಿವೇದನೆ: ಉಪವಾಸ ಹಾಕಿದ್ರೆ!
http://umabhat.blogspot.com/2010/12/blog-post.html
ನಿವೇದನೆ. Tuesday, December 7, 2010. ಉಪವಾಸ ಹಾಕಿದ್ರೆ! ಆದ್ರೆ ತೆಳ್ಳಗೆ ಬೆಳ್ಳಗೆ ಇರೋ ಈ ಹುಡುಗಿಗೆ, ಸರಿ ಹೊಂದುವಂತ ಒಬ್ಬ ಹುಡುಗನೂ ನನ್ನ ಕಣ್ಣಿಗೆ ಬಿದ್ದಿರಲಿಲ್ಲ. ಏನು ಮಾಡೋದು? ಅಂತ ನನ್ನ ಮನಸ್ಸು ನನ್ನನ್ನೇ ಒಪ್ಪಿಸಲು ಶತ ಪ್ರಯತ್ನ ಮಾಡಿತ್ತು. ಆದ್ರೆ ತನುಜಾ ' ಅಯ್ಯೋ ಆಂಟಿ ಇವನೂ ಮದುವೆ ಗಂಡಾ? ಇನ್ನು ದಪ್ಪಾನಾ.ನಾಲ್ಕು ದಿವಸ ಉಪವಾಸ ಹಾಕಿದ್ರೆ ಎಲ್ಲಾ ಸರಿ ಆಗ್ತಾನೆ. ಅದಕ್ಯಾಕೆ ಯೋಚನೆ ಮಾಡ್ತೀರಾ? ಸಾಗರದಾಚೆಯ ಇಂಚರ. Antoo ea kelsaanu madtira neevu andaage aytu. December 7, 2010 at 7:15 AM. December 7, 2010 at 7:23 AM. December 7, 2010 at 6:01 PM. ವಿ ಎಲ್ ಸ...ಈ ಕಡŇ...
umabhat.blogspot.com
ನಿವೇದನೆ: March 2012
http://umabhat.blogspot.com/2012_03_01_archive.html
ನಿವೇದನೆ. Thursday, March 15, 2012. ಮಾತು, ಮಾತು, ಮಾತು. ಇದು ಸಾಹಿತ್ಯವಾ? ಸಾಹಿತ್ಯ ಬದುಕು ಒಂದೇನಾ? ಅಥವಾ ಬೇರೆ ಬೇರೆನಾ? ಸಾಹಿತ್ಯದೊಳಗೆ ಬದುಕಾ? ಬದುಕಿನೊಳಗೆ ಸಾಹಿತ್ಯವಾ? ಮದ್ಯಾಹ್ನದ ಬಿಸಿಲಿಗೆ ಪ್ರಖರತೆ ಹೆಚ್ಚು. ಆ ಪ್ರಕಾಶಕ್ಕೆ ಎಷ್ಟೊಂದು ಹೊಳಪು. ಆದರೆ ಬಿಸಿ ಇಳಿದು ಸಂಜೆಯ ತಂಪು ಆವರಿಸುತ್ತಿದ್ದಂತೆ ಅಲ್ಲņ...ಭೂತವಂತೂ ಕಣ್ಮುಚ್ಚಿ ಮಲಗಿರುತ್ತದೆ. . ಭವಿಷ್ಯ ಕಣ್ ತೆರೆದೇ ಇರುವದಿಲ್ಲ ., ಇನ್ನು ವರ್ತಮಾನಕŇ...Wednesday, March 7, 2012. ದಾರಿ . ತಂಪಾದ ಗಾಳಿ, ಒಮ್ಮೊಮ್ಮೆ ಹಿತವಾದ ಬಿಸಿಲು. ನಡೆದದ್ದು ಅದೆಷ್ಟು ದೂರವೋ. ನಡೆದ ದಾರಿ ಎಷ್ಟು? ಕೆಲವರು ಹೇಳುತ್...ಯಾರಿಗ ...ಪ್ರ...
umabhat.blogspot.com
ನಿವೇದನೆ: January 2010
http://umabhat.blogspot.com/2010_01_01_archive.html
ನಿವೇದನೆ. Thursday, January 28, 2010. ಸಾಗುತ ಸಾಗುತ ದೂರಾ ದೂರಾ. ಈ ಸುಂದರ ದಾರಿಯಲ್ಲಿ ಸಾಗಿ ಬಂದ ದೂರವೇ ಗೊತ್ತಾಗಲಿಲ್ಲಾ. ಇನ್ನೇನು ಪಯಣವೇ ಮುಗಿದು ಹೋಯಿತು. ಇದು ಇಷ್ಟು ಬೇಗ ಮುಗಿದು ಹೋಯಿತೇ ಎಂದು ಅಂದುಕೊಂಡಿದ್ದು ಸಾವಿರ ಸಲ. ಬಂದ ದಾರಿಯಲ್ಲಿ ಒಮ್ಮೆ ಹಿಂತಿರುಗಿ ನೋಡಿದರೆ.ಈ ಪಯಣಕ್ಕೆ ನಡೆಸಿದ ಸಿಧ್ಧತೆ ಕಡಿಮೆಯಾ? ಅನ್ನುತ್ತಿತ್ತು ಮನ ನೂರು ಸಲ. ಈ ಮನೆಯ ಒಂಟಿತನಕ್ಕೆ ಯಾರು ಜೊತೆ? Monday, January 18, 2010. ಹೇಗೆ ಬಂದು ಹೋಗಿರುವೆ. ನನ್ನೆದೆಯ ಹಾದಿಯಲಿ. ನಿನ್ನ ಹೆಜ್ಜೆ ಮೂಡಿದೆ. ಯಾವ ಮಾಯದಲ್ಲಿ ನೀನು. ಹೀಗೆ ಬಂದು ಹೋಗಿರುವೆ. ಕಣ್ಣoಚಿನಲೇ ನಿನ್ನ ಕಾದು,. ಭಾವಗಳ ಕದತೆರೆದು. ನೀರ ಹನಿಸ ...ಯೋಚ...
umabhat.blogspot.com
ನಿವೇದನೆ: December 2009
http://umabhat.blogspot.com/2009_12_01_archive.html
ನಿವೇದನೆ. Thursday, December 31, 2009. ಈಗೆಲ್ಲ ಬಣ್ಣಬಣ್ಣದ ಕನಸುಗಳು. ಈಗ.ಪರಸ್ಪರ ಭಾವನೆಗಳನ್ನು ಹಂಚಿಕೊಂಡು ಹಗುರಾಗುವ ಕಾಲ . ಮತ್ತೆ ಹಿಂದಿನಂತೆ ಹೆಜ್ಜೆಯನನುಸರಿಸುವ ಹೆಜ್ಜೆಗಳು . ಆದರೆ ಈಗ ಯಾರ ಹೆಜ್ಜೆ? ಯಾರ ಅನುಕರಣೆ? ಅಂದು, ಅದೆಷ್ಟೋ ಕಾಲದ ನಂತರ ಸಂಧಿಸಿದ ನೋಟದಲ್ಲಿ ಯಾವ ಭಾವವಿತ್ತು? ಮಳೆಗಾಲದಲ್ಲಿ ಉಂಟಾಗುವ ಕಾಮನ ಬಿಲ್ಲಿನಂತೆ ವಿವಿಧ ಬಣ್ಣಗಳು . ಅವು ಬೆರಗ? Monday, December 28, 2009. ಮಾತೇ ಮರೆತವರ ನಡುವೆ. ನಾವೇಕೆ ಅಡ್ಡ ರಸ್ತೆ ಉದ್ದ ರಸ್ತೆಯ. ಈ ಮಹಡಿ ಮನೆಗೆ ಬಂದುಬಿಟ್ಟಿದ್ದೇವೆ. ಮಾತೇ ಮರೆತವರ ನಡುವೆ? ನಾನೋ - ನೀರಿಗೋ ತರಕಾರಿಗೋ. ದಡ ದಡ ಅಂತ. ಅದಕ್ಕೂ ಬೇಸರವೇ. Subscribe to: Posts (Atom).
umabhat.blogspot.com
ನಿವೇದನೆ: ಮಾತು, ಮಾತು, ಮಾತು.....
http://umabhat.blogspot.com/2012/03/blog-post_15.html
ನಿವೇದನೆ. Thursday, March 15, 2012. ಮಾತು, ಮಾತು, ಮಾತು. ಇದು ಸಾಹಿತ್ಯವಾ? ಸಾಹಿತ್ಯ ಬದುಕು ಒಂದೇನಾ? ಅಥವಾ ಬೇರೆ ಬೇರೆನಾ? ಸಾಹಿತ್ಯದೊಳಗೆ ಬದುಕಾ? ಬದುಕಿನೊಳಗೆ ಸಾಹಿತ್ಯವಾ? ಮದ್ಯಾಹ್ನದ ಬಿಸಿಲಿಗೆ ಪ್ರಖರತೆ ಹೆಚ್ಚು. ಆ ಪ್ರಕಾಶಕ್ಕೆ ಎಷ್ಟೊಂದು ಹೊಳಪು. ಆದರೆ ಬಿಸಿ ಇಳಿದು ಸಂಜೆಯ ತಂಪು ಆವರಿಸುತ್ತಿದ್ದಂತೆ ಅಲ್ಲņ...ಭೂತವಂತೂ ಕಣ್ಮುಚ್ಚಿ ಮಲಗಿರುತ್ತದೆ. . ಭವಿಷ್ಯ ಕಣ್ ತೆರೆದೇ ಇರುವದಿಲ್ಲ ., ಇನ್ನು ವರ್ತಮಾನಕŇ...ಬದುಕಿಗೆಷ್ಟು ಮಾತು ಬೇಕು? ಭೂತವಂತೂ ಕಣ್ಮುಚ್ಚಿ ಮಲಗಿರುತ್ತದೆ. . ಭವಿಷ್ಯ ಕಣ&#...ಆ ಮೌನ ಎಲ್ಲರಿಗೂ ಸಿಧ್ಧಿಸಲಿ. ಸ್ವರ್ಣಾ. March 15, 2012 at 11:29 PM. ನಿಮ್ಮ ಪ&...ವಿಜ...
umabhat.blogspot.com
ನಿವೇದನೆ: July 2010
http://umabhat.blogspot.com/2010_07_01_archive.html
ನಿವೇದನೆ. Saturday, July 10, 2010. ನಿನಗೆ ಪತ್ರಿಸಬೇಕು. ಅನ್ನೋ ನನ್ನ ಸಿದ್ಧತೆಗೇ. ಎಷ್ಟೊಂದು ಹಗಲು ರಾತ್ರಿಗಳಾದವು,. ರಾತ್ರಿಗಳು ಹಗಲಾದವು. Sorry, ಆಯೀ. ನನಗೀಗ ನಿದ್ದೆಯ ಹಂಗಿಲ್ಲ,. ಕಿಶೋರನ ನೆನಪಿದೆಯಲ್ಲ". ಎಂದು ಬರೆದಿದ್ದೆಯಲ್ಲ,. ಒಳ್ಳೆ ಆಯೀ ನೀನು. ನಿನ್ನ ಈ ಪುಟ್ಟನಿಗೆ. ಎಷ್ಟೊಂದು ದಿನದಿಂದ ಕಾಡುತ್ತಿತ್ತು. ಹಾಳಾದ ನೆಗಡಿ ಕೆಮ್ಮು. ನನಗೆ ಮರೆತೇ ಹೋಗಿತ್ತು ನೋಡು. ನೀನು ಕಟ್ಟಿ ಕೊಟ್ಟ ಹಿಪ್ಪಲಿ ಪುಡಿ, ಜೇನುತುಪ್ಪ. ಅದನ್ನು ಹಾಕಿದ ಮೇಲೆಯೇ. ಕಿಶೋರ ಆರಾಮಾಗಿದ್ದು,. ಮತ್ತೆ ಅದನ್ನೇ ಚಿಂತೆ ಮಾಡ್ತಾ ಕೂಡ್ರಬೇಡ. ಅಡಿಕೆ ಸುಲಿಯುವ ಸಡಗರ ನಿನಗೆ. ಸವರುವ ಧೈರ್ಯವಿಲ್ಲ. ಮತ್ತೆ ಆಯೀ,. ಹೇಗೆ ಅರಳ&#...ಪ್ರ...
umabhat.blogspot.com
ನಿವೇದನೆ: ದಾರಿ .........
http://umabhat.blogspot.com/2012/03/blog-post.html
ನಿವೇದನೆ. Wednesday, March 7, 2012. ದಾರಿ . ಎಷ್ಟು ದೊಡ್ಡ ದೊಡ್ಡ ರಸ್ತೆಗಳು ಅಕ್ಕ ಪಕ್ಕ ಮರಗಿಡಗಳು. ತಂಪಾದ ಗಾಳಿ, ಒಮ್ಮೊಮ್ಮೆ ಹಿತವಾದ ಬಿಸಿಲು. ಕೆಲವೊಮ್ಮೆ ಉರಿ ಬಿಸಿಲೂ. ಮಳೆ ಗಾಳಿಯೂ. ಮಧ್ಯದಲ್ಲಿ ಅಲ್ಲಲ್ಲಿ ತಗ್ಗು, ಹೊಂಡ, ದಿನ್ನೆಗಳು. ಇದು ಕಾಲು ದಾರಿಯೇನೋ ಅನ್ನುವ ಭಾವ. ನಡೆದದ್ದು ಅದೆಷ್ಟು ದೂರವೋ. ಮೈಲಿಗಲ್ಲೇ ಇಲ್ಲದ ರಸ್ತೆ. ಕಾಲಿನ ಕಸುವೇ ಹೇಳ ಬೇಕು. ನಡೆದ ದಾರಿ ಎಷ್ಟು? ನಡೆವ ದೂರ ಎಷ್ಟು ಎಂದು? ಅಲ್ಲಲ್ಲಿ ಸಿಕ್ಕವರದ್ದೇ ಜೊತೆ. ಬಿಟ್ಟರೆ ಒಂಟಿ ಪಯಣವೇ. ಯಾರನ್ನೋ ಸಿಕ್ಕವರ ಕೇಳಿದರೆ ಮುಂದೇನುಂಟು? ಹೇಳುತ್ತಾರೆ ಅವರವರ ಅನುಭವ. March 7, 2012 at 8:05 AM. ಮೇಡಮ್,. March 7, 2012 at 9:05 AM.
umabhat.blogspot.com
ನಿವೇದನೆ: ಆಯೀ
http://umabhat.blogspot.com/2010/07/blog-post.html
ನಿವೇದನೆ. Saturday, July 10, 2010. ನಿನಗೆ ಪತ್ರಿಸಬೇಕು. ಅನ್ನೋ ನನ್ನ ಸಿದ್ಧತೆಗೇ. ಎಷ್ಟೊಂದು ಹಗಲು ರಾತ್ರಿಗಳಾದವು,. ರಾತ್ರಿಗಳು ಹಗಲಾದವು. Sorry, ಆಯೀ. ನನಗೀಗ ನಿದ್ದೆಯ ಹಂಗಿಲ್ಲ,. ಕಿಶೋರನ ನೆನಪಿದೆಯಲ್ಲ". ಎಂದು ಬರೆದಿದ್ದೆಯಲ್ಲ,. ಒಳ್ಳೆ ಆಯೀ ನೀನು. ನಿನ್ನ ಈ ಪುಟ್ಟನಿಗೆ. ಎಷ್ಟೊಂದು ದಿನದಿಂದ ಕಾಡುತ್ತಿತ್ತು. ಹಾಳಾದ ನೆಗಡಿ ಕೆಮ್ಮು. ನನಗೆ ಮರೆತೇ ಹೋಗಿತ್ತು ನೋಡು. ನೀನು ಕಟ್ಟಿ ಕೊಟ್ಟ ಹಿಪ್ಪಲಿ ಪುಡಿ, ಜೇನುತುಪ್ಪ. ಅದನ್ನು ಹಾಕಿದ ಮೇಲೆಯೇ. ಕಿಶೋರ ಆರಾಮಾಗಿದ್ದು,. ಮತ್ತೆ ಅದನ್ನೇ ಚಿಂತೆ ಮಾಡ್ತಾ ಕೂಡ್ರಬೇಡ. ಅಡಿಕೆ ಸುಲಿಯುವ ಸಡಗರ ನಿನಗೆ. ಸವರುವ ಧೈರ್ಯವಿಲ್ಲ. ಮತ್ತೆ ಆಯೀ,. ಹೇಗೆ ಅರಳ&#...ನಮಸ್...
umabhat.blogspot.com
ನಿವೇದನೆ: February 2010
http://umabhat.blogspot.com/2010_02_01_archive.html
ನಿವೇದನೆ. Thursday, February 11, 2010. ತುಟಿ ಬಿರಿದ ಮಾತುಗಳು. ತುಟಿಯೊಳಗಿನ ಮಾತಾಗುವದಿಲ್ಲ. ತುಟಿ ಬಿರಿದ ಮಾತುಗಳು. ಕೊರೆದಿಟ್ಟ ಚಿತ್ರದಂತೆ,. ಕಾಣುವ ಕಣ್ಣಿಗೆ. ಸಾವಿರ ಅರ್ಥಗಳು. ತುಟಿಯೊಳಗಿನ ಮಾತುಗಳು. ಮುಚ್ಚಿಟ್ಟ ಬಾಟಲಿನ ಅತ್ತರದಂತೆ,. ಅದು ಘಮಘಮಿಸುವದಿಲ್ಲ,. ಕಾಲನ ಜೊತೆ ಆವಿಯಾಗಿ ಬಿಡುತ್ತದೆ. ಬಿರಿದ ಮಾತುಗಳು. ಅರಳಿ ನಿಂತ ಮಲ್ಲಿಗೆಯಂತೆ. ನಳನಳಿಸುತ್ತವೆ, ಮತ್ತು. ಬಸವಳಿದು ಬಾಡುತ್ತವೆ. ತುಟಿಯೊಳಗಿನ ಮಾತುಗಳು. ಚಿಪ್ಪಿನೊಳಗಿನ ಹನಿಯಂತೆ,. ಮುತ್ತೂ ಆಗುತ್ತವೆ,. ಶೂನ್ಯವೂ ಆಗುತ್ತವೆ. ತುಟಿ ಬಿರಿದ ಮಾತುಗಳು. ರೆಕ್ಕೆ ಬಲಿತ ಹಕ್ಕಿಯಂತೆ,. ತಂಪಾಗಿರುತ್ತವೆ,. Friday, February 5, 2010. ಸಂಧ ...
SOCIAL ENGAGEMENT