mudduchinnari.blogspot.com
ನೆನಪಿನಂಗಳದಲ್ಲಿ...: December 2011
http://mudduchinnari.blogspot.com/2011_12_01_archive.html
ನೆನಪಿನಂಗಳದಲ್ಲಿ. Thursday, 15 December 2011. ಮೊದಲ ಹೆಜ್ಜೆ. ಕೆಲವು ಗೆಳೆಯರು ಹೇಳ್ತಾ ಇದ್ರು ಚೆನ್ನಾಗಿ ಬರೀತೀಯಾ ,. ಯಾಕೆ ಒಂದು ಬ್ಲಾಗ್ ಶುರು ಮಾಡಬಾರದು ಅಂತ. ಸರಿ ನಾನೂ ವಿಚಾರ ಮಾಡಿದೆ. ಬ್ಲಾಗಲ್ಲಿ ಏನು ಬರೀಬೇಕು? ಬ್ಲಾಗಲ್ಲಿ ಜನರನ್ನು ಮೆಚ್ಚಿಸೋದು ಮಾತ್ರ ಬರೀಬೇಕಾ ಅಥವಾ. ನಮಗೆ ಅನ್ನಿಸಿದ್ದನ್ನೆಲ್ಲಾ ಬರೀಬಹುದಾ ಅನ್ನೋದು ಮೊದಲ ಪ್ರಶ್ನೆ. ಯಾಕೋ ಎರಡನೆಯದೇ ಮನಸಿಗೆ ಹಿತ ಅನ್ನಿಸಿದರೂ. ಮನಸಿನ ಮಾತುಗಳಿಗೆ ಜಾಹೀರಾತು ಬೇಕೇ ಅನ್ನಿಸಿದ್ದೂ ಅಷ್ಟೇ ಸತ್ಯ! ಏನೆಂದರೂ ಬರವಣಿಗೆ ಮನಸಿಗೆ ಹಿತವೆನಿಸುತ್ತದೆ. ಯಾರೋ ಇಷ್ಟ ಪಟ್ಟು ಓದುವಂಥ ಬರಹಗಾರ. ನೆನಪಿನಂಗಳದಲ್ಲಿ. Links to this post. Links to this post.
mudduchinnari.blogspot.com
ನೆನಪಿನಂಗಳದಲ್ಲಿ...: December 2014
http://mudduchinnari.blogspot.com/2014_12_01_archive.html
ನೆನಪಿನಂಗಳದಲ್ಲಿ. Thursday, 18 December 2014. ಯಾವುದು ನಿಜವಾದ ಪ್ರಾಮಾಣಿಕತೆ? ಪ್ರಾಯಶಃ ಬಡತನ ಹಾಗೂ ಅನಕ್ಷರತೆಯೇ ಹೆಚ್ಚು ಪ್ರಾಮಾಣಿಕರನ್ನು ಹುಟ್ಟಿಸುತ್ತವೆ ಅನಿಸಿತು. ಮನುಷ್ಯ ಬುದ್ಧಿವಂತನಾದಷ್ಟೂ ಆಸೆಬುರುಕತನ ಜಾಸ್ತಿಯೇನೋ. ನಮ್ಮಲ್ಲಿರೋ ಪ್ರಾಮಾಣಿಕತೆಯೂ ಈ ಘಟನೆಯೊಂದಿಗೆ ಜಾಗೃತವಾಗಲಿ ಅನ್ನೋ ಆಶಯ. ನೆನಪಿನಂಗಳದಲ್ಲಿ. Links to this post. Subscribe to: Posts (Atom). ನನ್ನಿಷ್ಟದ ಬ್ಲಾಗ್ ಗಳು. ಬೇವಿನ ಕಹಿ ಕಳೆದು ಬೆಲ್ಲದ ಸಿಹಿ ಬರಲಿ. ಕವನ ತೊಟ್ಟಿಲು. ನಾ ನಿನ್ನ ಬಿಡೆ! ಇಟ್ಟಿಗೆ ಸಿಮೆಂಟು. ಪಾಚು-ಪ್ರಪಂಚ. ಗೆಳೆಯರು. ಕೂಡಿಟ್ಟ ಬ್ಲಾಗ್ ಗಳು. ನನ್ನ ಪರಿಚಯ. View my complete profile.
mudduchinnari.blogspot.com
ನೆನಪಿನಂಗಳದಲ್ಲಿ...: ಮೊದಲ ಹೆಜ್ಜೆ...
http://mudduchinnari.blogspot.com/2011/12/blog-post_15.html
ನೆನಪಿನಂಗಳದಲ್ಲಿ. Thursday, 15 December 2011. ಮೊದಲ ಹೆಜ್ಜೆ. ಕೆಲವು ಗೆಳೆಯರು ಹೇಳ್ತಾ ಇದ್ರು ಚೆನ್ನಾಗಿ ಬರೀತೀಯಾ ,. ಯಾಕೆ ಒಂದು ಬ್ಲಾಗ್ ಶುರು ಮಾಡಬಾರದು ಅಂತ. ಸರಿ ನಾನೂ ವಿಚಾರ ಮಾಡಿದೆ. ಬ್ಲಾಗಲ್ಲಿ ಏನು ಬರೀಬೇಕು? ಬ್ಲಾಗಲ್ಲಿ ಜನರನ್ನು ಮೆಚ್ಚಿಸೋದು ಮಾತ್ರ ಬರೀಬೇಕಾ ಅಥವಾ. ನಮಗೆ ಅನ್ನಿಸಿದ್ದನ್ನೆಲ್ಲಾ ಬರೀಬಹುದಾ ಅನ್ನೋದು ಮೊದಲ ಪ್ರಶ್ನೆ. ಯಾಕೋ ಎರಡನೆಯದೇ ಮನಸಿಗೆ ಹಿತ ಅನ್ನಿಸಿದರೂ. ಮನಸಿನ ಮಾತುಗಳಿಗೆ ಜಾಹೀರಾತು ಬೇಕೇ ಅನ್ನಿಸಿದ್ದೂ ಅಷ್ಟೇ ಸತ್ಯ! ಏನೆಂದರೂ ಬರವಣಿಗೆ ಮನಸಿಗೆ ಹಿತವೆನಿಸುತ್ತದೆ. ಯಾರೋ ಇಷ್ಟ ಪಟ್ಟು ಓದುವಂಥ ಬರಹಗಾರ. ನೆನಪಿನಂಗಳದಲ್ಲಿ. Subscribe to: Post Comments (Atom). ಹņ...
mudduchinnari.blogspot.com
ನೆನಪಿನಂಗಳದಲ್ಲಿ...: ಯಾವುದು ನಿಜವಾದ ಪ್ರಾಮಾಣಿಕತೆ ?!
http://mudduchinnari.blogspot.com/2014/12/blog-post.html
ನೆನಪಿನಂಗಳದಲ್ಲಿ. Thursday, 18 December 2014. ಯಾವುದು ನಿಜವಾದ ಪ್ರಾಮಾಣಿಕತೆ? ಪ್ರಾಯಶಃ ಬಡತನ ಹಾಗೂ ಅನಕ್ಷರತೆಯೇ ಹೆಚ್ಚು ಪ್ರಾಮಾಣಿಕರನ್ನು ಹುಟ್ಟಿಸುತ್ತವೆ ಅನಿಸಿತು. ಮನುಷ್ಯ ಬುದ್ಧಿವಂತನಾದಷ್ಟೂ ಆಸೆಬುರುಕತನ ಜಾಸ್ತಿಯೇನೋ. ನಮ್ಮಲ್ಲಿರೋ ಪ್ರಾಮಾಣಿಕತೆಯೂ ಈ ಘಟನೆಯೊಂದಿಗೆ ಜಾಗೃತವಾಗಲಿ ಅನ್ನೋ ಆಶಯ. ನೆನಪಿನಂಗಳದಲ್ಲಿ. Subscribe to: Post Comments (Atom). ನನ್ನಿಷ್ಟದ ಬ್ಲಾಗ್ ಗಳು. ಬೇವಿನ ಕಹಿ ಕಳೆದು ಬೆಲ್ಲದ ಸಿಹಿ ಬರಲಿ. ಕವನ ತೊಟ್ಟಿಲು. ನಾ ನಿನ್ನ ಬಿಡೆ! ಇಟ್ಟಿಗೆ ಸಿಮೆಂಟು. ಪಾಚು-ಪ್ರಪಂಚ. ಗೆಳೆಯರು. ಕೂಡಿಟ್ಟ ಬ್ಲಾಗ್ ಗಳು. ನನ್ನ ಪರಿಚಯ. ನೆನಪಿನಂಗಳದಲ್ಲಿ. View my complete profile.
mudduchinnari.blogspot.com
ನೆನಪಿನಂಗಳದಲ್ಲಿ...: May 2012
http://mudduchinnari.blogspot.com/2012_05_01_archive.html
ನೆನಪಿನಂಗಳದಲ್ಲಿ. Thursday, 24 May 2012. ಬಿಸುಲ್ಗುದುರೆಯ ಬೆನ್ನೇರಿ. ಹಣ ಎಂದರೆ ಹೆಣವೂ ಬಾಯಿ ಬಿಡುವ ಕಾಲ ಅಂತೆ ಇದು! ನಾವೆಲ್ಲಾ ಹಣ. ಎಂಬ ಬಿಸುಲ್ಗುದುರೆಯ ಬೆನ್ನ ಹಿಂದೆ ಬಿದ್ದು ಸ್ವಂತಿಕೆಯನ್ನು. ಕಳೆದುಕೊಳ್ಳುತ್ತಿದ್ದೆವೇನೋ ಅನಿಸುತ್ತೆ. ಒಂದು ಸಲ ಯೋಚಿಸಿ ನೋಡಿ, ಇಂದಿನ ನಮ್ಮ ಯೋಚನೆಗಳು 'ಹಣ'ದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಮಕ್ಕಳಿಗೆ ಏನು ಓದಿದರೆ, ಯಾವ ಉದ್ಯೋಗ. ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂಬ ತರಬೇತಿ ನೀಡುತ್ತೇವೆ. ಏನಾಗಿದೆ ನಮಗೆ? ಅವತ್ತು ಜೇಬಲ್ಲಿ ಇಂದಿನಷ್ಟು ಹಣ ಇರಲಿಲ್ಲ, ಅದು ಬೇಕು...ಮಗ ಯಾವುದೋ ಕಾದಂಬರಿ. ಪೇಟೆಯ ಗೆಳೆಯರು ಕೊಡುವ ...ನಿಜ, ಇಂದಿನ ಬದಲಾ...ಹಣ ಗಳಿಕೆಯ...ಈವತ್...
mudduchinnari.blogspot.com
ನೆನಪಿನಂಗಳದಲ್ಲಿ...: ಬಿಸುಲ್ಗುದುರೆಯ ಬೆನ್ನೇರಿ...
http://mudduchinnari.blogspot.com/2012/05/blog-post.html
ನೆನಪಿನಂಗಳದಲ್ಲಿ. Thursday, 24 May 2012. ಬಿಸುಲ್ಗುದುರೆಯ ಬೆನ್ನೇರಿ. ಹಣ ಎಂದರೆ ಹೆಣವೂ ಬಾಯಿ ಬಿಡುವ ಕಾಲ ಅಂತೆ ಇದು! ನಾವೆಲ್ಲಾ ಹಣ. ಎಂಬ ಬಿಸುಲ್ಗುದುರೆಯ ಬೆನ್ನ ಹಿಂದೆ ಬಿದ್ದು ಸ್ವಂತಿಕೆಯನ್ನು. ಕಳೆದುಕೊಳ್ಳುತ್ತಿದ್ದೆವೇನೋ ಅನಿಸುತ್ತೆ. ಒಂದು ಸಲ ಯೋಚಿಸಿ ನೋಡಿ, ಇಂದಿನ ನಮ್ಮ ಯೋಚನೆಗಳು 'ಹಣ'ದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ. ಮಕ್ಕಳಿಗೆ ಏನು ಓದಿದರೆ, ಯಾವ ಉದ್ಯೋಗ. ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂಬ ತರಬೇತಿ ನೀಡುತ್ತೇವೆ. ಏನಾಗಿದೆ ನಮಗೆ? ಅವತ್ತು ಜೇಬಲ್ಲಿ ಇಂದಿನಷ್ಟು ಹಣ ಇರಲಿಲ್ಲ, ಅದು ಬೇಕು...ಮಗ ಯಾವುದೋ ಕಾದಂಬರಿ. ಪೇಟೆಯ ಗೆಳೆಯರು ಕೊಡುವ ...ನಿಜ, ಇಂದಿನ ಬದಲಾ...ಹಣ ಗಳಿಕೆಯ...ಈವತ್...
mudduchinnari.blogspot.com
ನೆನಪಿನಂಗಳದಲ್ಲಿ...: November 2011
http://mudduchinnari.blogspot.com/2011_11_01_archive.html
ನೆನಪಿನಂಗಳದಲ್ಲಿ. Wednesday, 23 November 2011. ನಿಟ್ಟುಸಿರು. ಗೆಳತೀ ನನ್ನ. ಹೃದಯದಂಗಳವಿದು,. ಆಟದ ಮೈದಾನವಲ್ಲ . ನೀನು ಬೇಕೆಂದಾಗಲೆಲ್ಲ. ಬರೋಕೆ ಹೋಗೋಕೆ . ಪ್ರೀತಿಯಿದು ಹುಡುಗಾಟವಲ್ಲ. ನೀ ಹೇಳಿದಷ್ಟೇ. ಸುಲಭವಾಗಿ ಮರೆಯೋಕೆ . ನೆನಪಿನಂಗಳದಲ್ಲಿ. Links to this post. Tuesday, 22 November 2011. ನಾಚಿಕೆ. ಗೆಳತೀ, ಅದೇಕೆ ನೋಡುವದು. ನೀನು ಮರೆಯಲ್ಲಿ ಕದ್ದು? ಹೇಳಿದರೆ ನಾನೇ ಬರುತ್ತಿದ್ದೆನಲ್ಲಾ. ನಿನ್ನೆದುರಿಗೆ ಖುದ್ದು. ನೆನಪಿನಂಗಳದಲ್ಲಿ. Links to this post. ಅವಳಿಲ್ಲದೇ. ನೀನೇಕೆ ಜಾರಿದೆ ಮುತ್ತು? ಅದು ಬಿಸುಪಾಗಿ ಅಂತು. ನನಗೆಲ್ಲಿ ಜಾಗವಿತ್ತು? ನೆನಪಿನಂಗಳದಲ್ಲಿ. Links to this post.